ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಜನಗಣತಿಗೆ ಭಾರಿ ಸಿದ್ಧತೆ

Last Updated 1 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

ಬುಧವಾರ, 2-2-1961
ರಾಜ್ಯದಲ್ಲಿ ಜನಗಣತಿಗೆ  ಭಾರಿ ಸಿದ್ಧತೆ
ಬೆಂಗಳೂರು, ಫೆ. 1- 1961ರ ಮಾರ್ಚ್ 1 ರಂದು ಸೂರ್ಯೋದಯದ ಕಾಲದಲ್ಲಿ ಭಾರತದ ಜನಸಂಖ್ಯೆ ಎಷ್ಟಿರಬಹುದೆಂಬುದನ್ನು ತಿಳಿಯಲು ಫೆ. 10 ರಿಂದ ರಾಷ್ಟ್ರಾದ್ಯಂತ ಆರಂಭವಾಗುವ ಜನಗಣತಿಯ ಅಂಗವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಭಾರಿ ಸಿದ್ಧತೆ ಅಂತ್ಯ ಘಟ್ಟವನ್ನು ಮುಟ್ಟಿದೆ.

ಫೆಬ್ರುವರಿ 10 ರಿಂದ 51235 ಮಂದಿ ಜನಗಣತಿದಾರರು ರಾಜ್ಯದಲ್ಲಿ ಮನೆ ಮನೆಗೆ ಭೇಟಿ ಕೊಡಲಾರಂಭಿಸುವರು. ಈ ಕಾರ್ಯ ಫೆಬ್ರುವರಿ 28ರ ವರೆಗೆ ಅಂದರೆ 19 ದಿನಗಳ ಕಾಲ ನಡೆಯುವುದು.

ಅಣ್ವಸ್ತ್ರ ಪರೀಕ್ಷಾಪ್ರಯೋಗ ನಿಷೇಧ
ವಾಷಿಂಗ್ಟನ್, ಫೆ. 1-
ಅಧ್ಯಕ್ಷ ಕೆನಡಿಯವರ ಸಂಚಾರಿ ರಾಯಭಾರಿಯಾಗಿ ನೇಮಕವಾಗಿರುವ ಅವೆರಲ್ ಹ್ಯಾರಿ ಮನ್‌ರು ಅಣು ಪರೀಕ್ಷಾ ಪ್ರಯೋಗ ನಿಷೇಧದ ಬಗ್ಗೆ ರಷ್ಯದೊಂದಿಗೆ ಒಪ್ಪಂದದ ಸಾಧ್ಯತೆ ಇದೆಯೆಂದು ತಾವು ನಂಬಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT