ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೋತ್ಸವದಲ್ಲಿ...

Last Updated 18 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

* ರಾಜರಾಜೇಶ್ವರಿನಗರ ಕಲ್ಚರಲ್ ಅಸೋಸಿಯೇಷನ್: ಮಂಗಳವಾರ ಬೆಳಿಗ್ಗೆ 10.30ಕ್ಕೆ ಅನುರಾಧಾ ಮತ್ತು ಸಂಗಡಿಗರಿಂದ ಭಕ್ತಿಗೀತೆ. ಸಂಜೆ 5.30ಕ್ಕೆ ಬೆಂಗಳೂರು ರಾಜೇಶ್ವರಿ ಸಹೋದರಿಯ ರಿಂದ ಶಾಸ್ತ್ರೀಯ ಸಂಗೀತ. ಶಶಿಧರ್ ಕೋಟೆ ಮತ್ತು ತಂಡದವರಿಂದ ಭಕ್ತಿ ಗಾನ ಲಹರಿ.

ಬುಧವಾರ ಬೆಳಿಗ್ಗೆ 10.30ಕ್ಕೆ ವೇದಾವತಿ ಮತ್ತು ಸಂಗಡಿಗರಿಂದ ಭಜನೆ. ಸಂಜೆ 6ಕ್ಕೆ ಮನು ಬಳಿಗಾರ್ ಅವರಿಂದ ಎಂ.ಆರ್. ಕೃಷ್ಣಮೂರ್ತಿ ಅವರಿಗೆ ಪುರಂದರ ಪ್ರಶಸ್ತಿ ಪ್ರದಾನ. ಅತಿಥಿ: ಎಂ. ಶ್ರೀನಿವಾಸ್. ಸಂಜೆ 6.30ಕ್ಕೆ ಎಂ.ಆರ್. ಕೃಷ್ಣ ಮೂರ್ತಿ ಅವರ ಶಿಷ್ಯರಿಂದ ಭರತನಾಟ್ಯ. ವಿದುಷಿ ರೇವತಿ ನರಸಿಂಹನ್ ಅವರ ಶಿಷ್ಯ ಭಾವಯಾಮಿ ರಘುರಾಮ ಅವರಿಂದ ನೃತ್ಯ ನಾಟಕ.
ಸ್ಥಳ: ಹಾಸ್ಯ ರತ್ನ ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರ, ಬಿಇಎಂಎಲ್ ಲೇಔಟ್, ರಾಜರಾಜೇಶ್ವರಿನಗರ.

* ಶ್ರೀರಾಮ ಮಂದಿರ:
ಮಂಗಳವಾರ ಬಸವೇಶ್ವನಗರದ ಲಕ್ಷ್ಮೀಗಾನ ಹಾಗೂ ಲಕ್ಷ್ಮೀ ವೃಂದವರಿಂದ ದೇವರನಾಮ ಮತ್ತು ಭಕ್ತಿಗೀತೆ. ಬುಧವಾರ ಡಾ. ಸಂಜಯ್ ಶಾಂತಾರಾಂ ಭರತನಾಟ್ಯ.
ಸ್ಥಳ: ಈಸ್ಟ್ ಪಾರ್ಕ್ ರಸ್ತೆ, 9ನೇ ಅಡ್ಡರಸ್ತೆ, ಮಲ್ಲೇಶ್ವರಂ. ಮಾಹಿತಿಗೆ: 23565220.

* ಶ್ರೀರಾಮ ಸೇವಾ ಮಂಡಲಿ: ಮಂಗಳವಾರ ಬೆಳಿಗ್ಗೆ ಪವಮಾನ ಹೋಮ. ಚೈತನ್ಯ ಅವರಿಂದ ಭರತನಾಟ್ಯ, ಸೀತಾರಾಮ ಶಯನೋತ್ಸವ, ವಿದ್ಯಾಭೂಷಣ ಅವರಿಂದ ಗಾಯನ.ಬುಧವಾರ ಸೀತಾರಾಮ ಶಯನೋತ್ಸವ, ಮಾಲಿನಿ ಕೇಶವ ಪ್ರಸಾದ್ ಅವರಿಂದ ಭಕ್ತಿ ಗಾಯನ. ಅಭಿಷೇಕ್ ರಘುರಾಮ್ (ಕರ್ನಾಟಕ ಸಂಗೀತ), ಮೈಸೂರು ನಾಗರಾಜ್ (ಪಿಟೀಲು), ತುಮಕೂರು ರವಿಶಂಕರ್ (ಮೃದಂಗ).
ಸ್ಥಳ: ಮಾಸ್ತಿ ರಂಗಮಂದಿರ, ಶಂಕರಮಠ ರಸ್ತೆ, ಶಂಕರಪುರಂ. ಸಂಜೆ 6.

* ರಾಮ ಸೇವಾ ಮಂಡಲಿ: ಮಂಗಳವಾರ ಬೆಳಿಗ್ಗೆ ಸುಬ್ರಹ್ಮಣ್ಯ ಹೋಮ, ಮಂಗಳ ದ್ರವ್ಯಾಲಂಕಾರ. ಸಂಜೆ 7ಕ್ಕೆ ಮೈಸೂರು ರಾಮಚಂದ್ರಾಚಾರ್ ಮತ್ತು ತಂಡದವರಿಂದ ದಾಸರ ಪದ. ಬುಧವಾರ ಬೆಳಿಗ್ಗೆ ಮಹಾನ್ಯಾಸ ಪೂರ್ವಕ ರುದ್ರ ಹೋಮ, ಧನಲಕ್ಷ್ಮಿ ಅಲಂಕಾರ. ಸಂಜೆ 7ಕ್ಕೆ ಭಗವಾನ್ ಶ್ರೀ ರಮಣ  ಮಹರ್ಷಿ ರಿಸರ್ಚ್ ಸೆಂಟರ್ ತಂಡದಿಂದ ಹಂಸನಂದಿ ನೃತ್ಯ ರೂಪಕ.
ಸ್ಥಳ: ಶ್ರೀ ರಾಮ ಸೇವಾ ಮಂಡಲಿ, 3ನೇ ವಿಭಾಗ, ರಾಜಾಜಿನಗರ.

*ಶ್ರೀ ಸದ್ಗುರು ಯೋಗಿನಾರೇಯಣ ಸೇವಾ ಮಂಡಲಿ:
ಮಂಗಳವಾರ ಡಿ.ಎನ್. ರವಿಕುಮಾರ್ ದಾಸರಿಂದ ಮಹರ್ಷಿ ವಾಲ್ಮೀಕಿ ಮುನಿಭಾಗ್ಯ ಹಾಗೂ ಅವರಿಂದಲೇ ಬುಧವಾರ ಶ್ರೀರಾಮ ಮಹಾಪ್ರಸ್ಥಾನ ಹರಿಕಥೆ.
ಸ್ಥಳ: 8ನೇ ಅಡ್ಡ ರಸ್ತೆ, ಲಕ್ಷ್ಮೀನಾರಾಯಣಪುರ. ಸಂಜೆ 7.

* ಸೀತಾರಾಮ ಮಂದಿರ: ಮಂಗಳವಾರ ಸತ್ಸಂಗ ಭಜನಾ ಮಂಡಳಿ ಅವರಿಂದ ಭಜನೋತ್ಸವ. ಬುಧವಾರ ಶಾಶ್ವತಿ ಮಾತೃ ಮಂಡಳಿ ಅವರಿಂದ ಭಜನೋತ್ಸವ.
ಸ್ಥಳ: ಕೃಷ್ಣಸಿಂಗ್ ಗಲ್ಲಿ, ಅಲಸೂರು ಪೇಟೆ. ಸಂಜೆ 6.30.

* ಶ್ರೀರಾಮ ಮಂದಿರ ಟ್ರಸ್ಟ್: ಮಂಗಳವಾರ ಕಡಬ ಸಹೋದರಿಯರಿಂದ ಗಾಯನ. ರಾಮದಾಸ (ಸೋಲೋ ಹಾರ್ಮೋನಿಯಂ), ವೆಂಕಟೇಶ ಜೋಶಿ (ಪಿಟೀಲು), ಸಿ. ಚೆಲುವರಾಜ್ (ಮೃದಂಗ), ಎಂ.ಗುರುಮೂರ್ತಿ (ಘಟ). ಬುಧವಾರ ಸೀತಾ ಕಲ್ಯಾಣ ಮಹೋತ್ಸವ.
ಸ್ಥಳ: ರಾಮಮಂದಿರ, ನರಸಿಂಹರಾಜಾ ಕಾಲೋನಿ. ಸಂಜೆ 5.45.

* ವಾಣಿ ವಿದ್ಯಾ ಕೇಂದ್ರ: ಮಂಗಳವಾರ ಚಿತ್ರಾ ಶ್ರೀಕೃಷ್ಣ (ಗಾಯನ), ನಳಿನಾ ಮೋಹನ್ (ಪಿಟೀಲು), ಬಿ.ಎಸ್. ಪ್ರಶಾಂತ್ (ಮೃದಂಗ), ಆರ್. ಕಾರ್ತಿಕ್ (ಖಂಜರಿ). ಬುಧವಾರ ವಿದ್ಯಾಭೂಷಣ (ಗಾಯನ), ಬಿ.ರಘುರಾಮ್ (ಪಿಟೀಲು), ಎಂ.ಆರ್. ಸಾಯಿನಾಥ್ (ಮೃದಂಗ), ಎನ್.ಎನ್.ಕೃಷ್ಣಪ್ರಸಾದ್ (ಘಟ).
ಸ್ಥಳ: ಶಾಮವನ, ಸಿ.ಎ.ಸೈಟ್ ನಂ.1,4 ‘ಬಿ’ ಮುಖ್ಯ ರಸ್ತೆ, ಬಸವೇಶ್ವರನಗರ 3ನೇ ಹಂತ. ನಿತ್ಯ ಸಂಜೆ 6.30.

* ಶ್ರೀರಾಮ ಸೇವಾ ಪ್ರತಿಷ್ಠಾನ ಟ್ರಸ್ಟ್: ಮಂಗಳವಾರ ಎಸ್.ಆರ್.ಮಾರುತಿ ಪ್ರಸಾದ್ (ಗಾಯನ), ಜೆ.ಕೆ. ಶ್ರೀಧರ್ (ಪಿಟೀಲು), ಎ.ಎಸ್.ಎನ್.ಸ್ವಾಮಿ (ಮೃದಂಗ). ಬುಧವಾರ ತೇಜಸ್ವಿನಿ ಕೋದಂಡರಾಮ್ (ಗಾಯನ), ಕೊಳ್ಳೇಗಾಲ ಎಸ್.ಗೋಪಾಲಕೃಷ್ಣ (ಪಿಟೀಲು), ಕೆ.ವಿಷ್ಣುವರ್ಧನ (ಮೃದಂಗ), ಫಣೀಂದ್ರ (ಘಟ).
ಸ್ಥಳ: ಗೋವಿಂದಪ್ಪ ಬಡಾವಣೆ, ಮುನೇಶ್ವರ ಬ್ಲಾಕ್, ಅಮೃತಹಳ್ಳಿ. ನಿತ್ಯ ಸಂಜೆ 7.

* ಶೇಷಾದ್ರಿಪುರಂ ರಾಮಸೇವಾ ಸಮಿತಿ: ಮಂಗಳವಾರ ಟಿ.ಎಸ್.ರಮಾ (ಗಾಯನ), ಮೈಸೂರು ಆರ್.ದಯಾಕರ್ (ಪಿಟೀಲು), ಎನ್.ವಾಸುದೇವ್ (ಮೃದಂಗ), ದಯಾನಂದ ಮೋಹಿತೆ (ಘಟ). ಬುಧವಾರ ಡಿ. ಬಾಲಕೃಷ್ಣ (ವೀಣೆ), ವಂಶಿಧರ್ (ಕೊಳಲು), ಎಚ್.ಎಸ್.ಸುಧೀಂದ್ರ (ಮೃದಂಗ), ಜಯಚಂದ್ರರಾವ್ (ಘಟ).
ಸ್ಥಳ: ರಾಷ್ಟ್ರಕವಿ ಕುವೆಂಪು ರಂಗಮಂದಿರ, ಶೇಷಾದ್ರಿಪುರಂ ಕಾಲೇಜು,  ಶೇಷಾದ್ರಿಪುರಂ. ಸಂಜೆ 6.30.

* ಸನಾತನ ಭಕ್ತ ಮಂಡಲಿ ಟ್ರಸ್ಟ್:
ಮಂಗಳವಾರ ಬೆಳಿಗ್ಗೆ ಸುಬ್ರಹ್ಮಣ್ಯಸ್ವಾಮಿ ಸನ್ನಿಧಿಯಲ್ಲಿ ಪೂಜೆ, ಸಂಜೆ 8ಕ್ಕೆ ಶಯನೋತ್ಸವ. ಬುಧವಾರ ಬೆಳಿಗ್ಗೆ ಪ್ರಭೋಧೋತ್ಸವ, 9ಕ್ಕೆ ಶ್ರೀ ಆಂಜನೇಯ ಹೋಮ. ಸಂಜೆ 6.30ಕ್ಕೆ ಪ್ರಾಕಾರೋತ್ಸವ.
ಸ್ಥಳ: ಕೋದಂಡರಾಮ ದೇವಾಲಯ, ಕಾರ್ಡ್ ರಸ್ತೆ (ಪೂರ್ವ), ವಿಜಯನಗರ.

* ರಾಮ ಸೇವಾ ಮಂಡಲಿ: ಮಂಗಳವಾರ ಎಸ್.ಎ. ಕಾರ್ತಿಕ್ ಮತ್ತು ತಂಡದವರಿಂದ ಗಾಯನ. ಒ.ಎಸ್.ಅರುಣ್, ಎಚ್.ಎನ್.ಭಾಸ್ಕರ್, ಜೆ.ವೈದ್ಯನಾಥನ್, ಎಸ್.ಕಾರ್ತಿಕ್ ಸಂಗೀತ ಗೋಷ್ಠಿ.
ಬುಧವಾರ ಬೆಂಗಳೂರು ಸಹೋದರರಾದ ಹರಿಹರನ್ ಎಂ.ಬಿ. ಮತ್ತು ಎಸ್.ಸಿ.ಅಶೋಕ್, ಎನ್.ಚಂದ್ರಶೇಖರ್, ವಿ. ಕೃಷ್ಣರಾಜಶೇಖರ್ ಗಾಯನ. ಕುನ್ನಕ್ಕುಡಿ ಬಾಲಮುರಳಿಕೃಷ್ಣ, ಎಚ್.ಎನ್.ಭಾಸ್ಕರ್, ಜೆ.ವೈದ್ಯನಾಥನ್, ಬಿ.ಎನ್.ಚಂದ್ರಮೌಳಿ ಸಂಗೀತ ಗೋಷ್ಠಿ.
ಸ್ಥಳ: ಕೋಟೆ ಹೈಸ್ಕೂಲ್ ಆವರಣ. ಚಾಮರಾಜಪೇಟೆ. ಸಂಜೆ 5.15.

* ಕೋದಂಡರಾಮ ದೇವಸ್ಥಾನ: ಮಂಗಳವಾರ ಆರ್. ಚಂದ್ರಿಕಾ ಅವರಿಂದ ಗಾಯನ. ಸಿ.ಎ. ನಟರಾಜ್ (ವಯಲಿನ್), ಎಂ. ಗುರುರಾಜ್ (ಮೃದಂಗ).
ಸ್ಥಳ: ಕೋದಂಡರಾಮ ದೇವಸ್ಥಾನ, ಜಯನಗರ 3ನೇ ಬ್ಲಾಕ್. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT