ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಅಥ್ಲೆಟಿಕ್ಸ್‌ಗೆ ಕರ್ನಾಟಕ ತಂಡಗಳು

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೋಲ್ಕತ್ತದಲ್ಲಿ ಸೆಪ್ಟೆಂಬರ್ 10 ರಂದು ಆರಂಭವಾಗಲಿರುವ ನಾಲ್ಕು ದಿನಗಳ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡಗಳು ಭಾಗವಹಿಸಲಿವೆ.

ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಕರ್ನಾಟಕ ಪುರುಷರ ಮತ್ತು ಮಹಿಳಾ ತಂಡಕ್ಕೆ ಆಯ್ಕೆಮಾಡಲಾದ ಸ್ಪರ್ಧಿಗಳ ಹೆಸರನ್ನು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ  ಮಂಗಳವಾರ ಬಿಡುಗಡೆ ಮಾಡಿತು. ಪಟ್ಟಿ ಇಂತಿದೆ.

ಪುರುಷರ ವಿಭಾಗ: ಜಿ.ಎನ್. ಬೋಪಣ್ಣ, ಜಗದೀಶ್, ಸೋನಿತ್ ಮೆಂಡನ್, ಎಂ. ಅರ್ಷದ್, ವಿದ್ಯಾಸಾಗರ್, ಸಂಜಯ್ ವಿ. ಹರ್ಷಿತ್, ಸುಪ್ರೀತ್‌ರಾಜ್, ಕೆ. ರಾಕೇಶ್, ಜಿ. ಪ್ರದೀಪ್, ಸುರೇಂದರ್ ಕುಮಾರ್, ಚಂದ್ರಶೇಖರ್, ರಂಜನ್ ಕಾರ್ಯಪ್ಪ ಹಾಗೂ ಪಿ.ಜೆ. ಪುರಂದರ್.

ಮಹಿಳಾ ವಿಭಾಗ: ಮಂಜುಶ್ರೀ, ರೆಬಕ್ಕಾ ಜೋಸ್, ಬೇಬಿ ಸೌಮ್ಯ, ಶಾಲಿನಿ ನಾಯಕ್, ಜಿ.ಎಂ. ಐಶ್ವರ್ಯ, ತಿಪ್ಪವ್ವ ಸಣ್ಣಕ್ಕಿ, ಕೆ.ಸಿ. ಶ್ರುತಿ, ಕೆ.ಸಿ. ಮಮತಾ, ಶಹಜಹಾನಿ, ಕೆ. ವಕಾರಿ, ನೀಲಮ್ಮ, ಎಂ.ಆರ್. ಪೂವಮ್ಮ, ಜಾಯಿಲಿನೆ ಎಂ. ಲೋಬೊ, ಅಂಜು ಬೆನ್ನಿ , ಪಿ.ಎಂ. ಮಂಜು, ರೀನಾ    ಜಾರ್ಜ್ ಹಾಗೂ ಹೇಮಲತಾ. ಮ್ಯಾನೇಜರ್: ಜಯರಾಮಯ್ಯ, ಕೋಚ್: ಏಂಜೆಲ್ ಮೇರಿ ಜೋಸೆಫ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT