ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್‌ಗೆ ರಾಜ್ಯ ತಂಡಗಳು

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಂಧ್ರಪ್ರದೇಶದ ಕಮ್ಮಮ್‌ನಲ್ಲಿ ಶನಿವಾರದಿಂದ ಐದು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸೀನಿಯರ್‌ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ ತಂಡಗಳು ಇಂತಿವೆ.

ಪುರುಷರ ತಂಡ: ಜೆ.ವೆಂಕಟರಾಮ್‌ (ನಾಯಕ), ಮಲ್ಲೇಶ, ದಿವಾಕರ, ಗಿರಿ ಪ್ರಸಾದ, ಮಹಮ್ಮದ್‌ ಅಸ್ಲಾಮ್‌, ಸಲೀಂ ಬೇಗ್‌, ಮೋಹನ್‌ ಕುಮಾರ್, ವಿಜಯ ಕುಮಾರ್‌, ಎಚ್‌.ಕೆ.ತೇಜಸ್‌, ಕೆ.ತಿಲಕ್‌, ಬಾಲಕೃಷ್ಣ (ಕೋಚ್‌), ಶಶಿಕಾಂತ್‌ (ಮ್ಯಾನೇಜರ್‌).

ಮಹಿಳಾ ತಂಡ: ಎಂ.ಆರ್‌.ಕಾವ್ಯಾ (ನಾಯಕಿ), ಕೆ.ಎಂ.ಪಯಸ್ವಿನಿ, ಎ.ಆರ್‌. ಶೃತಿ, ಕೆ.ಪಿ.ಸ್ವಪ್ನಶ್ರೀ, ಎಂ.ಪಿ.ರಂಜಿತಾ, ಎಂ.ಎಂ.ಕಾವ್ಯಾ,  ರಂಜಿನಿ, ಅಕ್ಷತಾ, ವೈ.ಪಿ.ನಮಿತಾ, ಸುಷ್ಮಾ, ಪ್ರವೀಣ್‌ ಕುಮಾರ್‌ (ಕೋಚ್‌), ಶಿವಣ್ಣ (ಮ್ಯಾನೇಜರ್‌).
ಕೆ.ಬಿ.ಬಿ.ಎ. ಕಾರ್ಯದರ್ಶಿ ದಿನೇಶ್‌ ನೇತೃತ್ವದ ಸಮಿತಿ ಈ ಆಯ್ಕೆ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT