ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ವಾಲಿಬಾಲ್: ಕರ್ನಾಟಕ ತಂಡಗಳು

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಛತ್ತೀಸಗಡದ ರಾಯಪುರದಲ್ಲಿ ಜನವರಿ 4ರಿಂದ ನಡೆಯಲಿರುವ 60ನೇ ಸೀನಿಯರ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕದ ಪುರುಷರ ಹಾಗೂ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ.

ತಂಡಗಳು ಇಂತಿವೆ: ಪುರುಷರು: ರವೀಂದ್ರ (ನಾಯಕ), ವಿಶ್ವನಾಥ್ (ಉಪ ನಾಯಕ), ನಾಗೇಶ್, ಪ್ರಿನ್ಸ್, ಇಮ್ತಿಯಾಜ್ ಅಹ್ಮದ್, ಎ. ಕಾರ್ತಿಕ್, ಎನ್ ಜಗದೀಶ್, ಎಸ್. ದರ್ಶನ್, ಎಂ. ವಿನೋದ್, ಟಿ.ಡಿ. ರವಿಕುಮಾರ್, ವಿ.ಆರ್. ಸನೋಜ್, ಡಿ. ಅನೂಪ್, ಬಸವರಾಜ್ ಹೊಸಮಠ (ಕೋಚ್), ರಾಜನ್ (ಸಹಾಯಕ ಕೋಚ್); ಮಹಿಳೆಯರು: ಬಬಿತಾ (ನಾಯಕಿ), ಪ್ರಿಯಾಂಕ (ಉಪ ನಾಯಕಿ), ಎಚ್.ಎನ್. ಹೇಮಲತಾ, ಎನ್. ಶ್ವೇತಾ, ರೋಹಿಣಿ, ಎಸ್.ಟಿ. ರಮ್ಯಾ, ಮೇಘನಾ, ನಿಶಾಯಾ, ಅರ್ಪಿತಾ, ಜೀವಿತಾ, ಮಲ್ಲಿಕಾ ಶೆಟ್ಟಿ, ರಂಜಿತಾ, ಕೆ.ಸಿ. ಅಶೋಕ್ (ಕೋಚ್), ಎಲ್. ಅನಿಲ್ (ಸಹಾಯಕ ಕೋಚ್).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT