ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡಿ ಟು ವೇರ್ ಸಲ್ವಾರ್..!

Last Updated 3 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ ಮೂಲದ ಲೇಡಿ `ಎಂ~ ಬುಟಿಕ್ ಮತ್ತು ಅರ್ಬನ್ ಕಲಂಕಾರಿ ಸಂಸ್ಥೆ ನಗರದಲ್ಲಿ ವಸ್ತ್ರ ಪ್ರದರ್ಶನ ಏರ್ಪಡಿಸಿವೆ. ರೇಡಿ ಟು ವೇರ್ ಸಲ್ವಾರ್ ಮತ್ತು ಕುರ್ತಿಗಳು ಪ್ರದರ್ಶನದ ಆಕರ್ಷಣೆ.

ಇದರ ಜೊತೆ ಪುಟ್ಟ ಹೆಣ್ಣು ಮಕ್ಕಳಿಗಾಗಿ ಲೆಹಂಗಾ, ಅವರ ಅಮ್ಮಂದಿರಿಗೆ ಕಾಟನ್, ಸಿಲ್ಕ್ ಕಾಟನ್, ಪ್ಯೂರ್ ಸಿಲ್ಕ್ ಸೀರೆಗಳು. ಸೀರೆಗಳ ಮೇಲೆ ಕಲಂಕಾರಿ ಕೈಕಸೂತಿ, ಬ್ಲಾಕ್ ಪ್ರಿಂಟ್. ಆ ಸೀರೆಗಳಿಗೆ ಒಪ್ಪುವ ಬ್ಲೌಸ್ ಪೀಸ್‌ಗಳು ಪ್ರದರ್ಶನದಲ್ಲಿ ಇವೆ.

ಸ್ಥಳ: ಮಳಿಗೆ ನಂ. 10, ಸಫೀನಾ ಪ್ಲಾಜಾ, ಇನ್‌ಫೆಂಟ್ರಿ ರಸ್ತೆ. ಈಗಾಗಲೆ ಆರಂಭವಾದ ಪ್ರದರ್ಶನ ಆಗಸ್ಟ್ 7ರಂದು ಮುಕ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT