ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಡಿಯೊ ಸಿಟಿಯ ಗಲ್ಲಿ ಕ್ರಿಕೆಟ್

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರೇಡಿಯೊ ಸಿಟಿ 91.1 ಎಫ್‌ಎಂ ಸ್ಟೇಶನ್‌ನ ಪರಿಕಲ್ಪನೆಯಾದ ಬೀದಿ ಕ್ರಿಕೆಟ್‌ನ ಅವತರಣಿಕೆ `ಗಲ್ಲಿ ಪ್ರೀಮಿಯರ್ ಲೀಗ್'ನ ಮೂರನೇ ಸೀಸನ್‌ಗೆ ಆಸಕ್ತರು ಡಿ. ಏಳರವರೆಗೆ ಹೆಸರು ನೋಂದಾಯಿಸಬಹುದು.

ತಂಡಗಳ ನೋಂದಾವಣಿಗೆ ಕೇಳುಗರು CITY ಸ್ಪೇಸ್ GPL ಸ್ಪೇಸ್ ಹೆಸರು ಟೈಪ್ ಮಾಡಿ 56060ಗೆ ಕಳುಹಿಸಬಹುದು ಅಥವಾ www.planetradiocity.com/gpl2013ಗೆ ಲಾಗಾನ್ ಆಗಬಹುದು.

ಒಂದು ತಿಂಗಳ ಕಾಲ ನಡೆಯುವ ಪ್ರೀಮಿಯರ್ ಲೀಗ್‌ನಲ್ಲಿ ಶ್ರೋತೃಗಳು ಆನ್‌ಲೈನ್‌ನಲ್ಲಿಯೂ ಭಾಗವಹಿಸುವ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ನವೀನ್ - 98862 11712.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT