ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ: ರಫ್ತು ಇಳಿಕೆ ಸಾಧ್ಯತೆ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಐಎಎನ್‌ಎಸ್): 11ನೇ ಪಂಚವಾರ್ಷಿಕ ಯೋಜನಾ ಅವಧಿಯಲ್ಲಿ  ಅಂದಾಜಿಸಲಾಗಿದ್ದ ಒಟ್ಟು ರೇಷ್ಮೆ ರಫ್ತಿನಲ್ಲಿ ಶೇ 50ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಎಂದು ಭಾರತೀಯ ರೇಷ್ಮೆ ಸಂಘ ಹೇಳಿದೆ.

2010-11ನೇ ಸಾಲಿನಲ್ಲಿ ದೇಶದಿಂದ ರೂ. 2,800 ಕೋಟಿಗಳಷ್ಟು ಮೊತ್ತದ ರೇಷ್ಮೆ ರಫ್ತಾಗಿತ್ತು. ಆದರೆ, 2011-12ನೇ ವರ್ಷಾಂತ್ಯಕ್ಕೆ ಅಂದಾಜಿಸಲಾಗಿರುವ ರಫ್ತು ಗುರಿ ತಲುಪಲು ಇನ್ನೂ ಶೇ 150ರಷ್ಟು ರಫ್ತು ಪ್ರಗತಿಯ ಅಗತ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT