ರೈಫಲ್ ಶೂಟಿಂಗ್ (ಪಿಎಸ್‌ಐ)ನಲ್ಲಿ ಎಸ್.ಎಚ್. ಹೊಸಮನಿ(ಮುಧೋಳ), ನವೀನ ಜಕ್ಕಲಿ(ನವನಗರ), ಪಿಸ್ತೂಲ ಶೂಟಿಂಗ್ (ಸಿಪಿಐ/ಪಿಐ ಅಧಿಕಾರಿಗಳಿಗೆ)ನಲ್ಲಿ ಎಸ್.ವೈ. ಪಾಟೀಲ(ಡಿಎಆರ್ ಬಾಗಲಕೋಟೆ), ಯು.ಬಿ. ಚಿಕ್ಕಮಠ (ಜಮಖಂಡಿ ವೃತ್ತ), ಪಿಸ್ತೂಲ ಶೂಟಿಂಗ್ (ಪಿಎಸ್‌ಐಗಳಿಗೆ)ನಲ್ಲಿ ಪಿ.ಎಂ. ಪತ್ತಾರ(ಬಾಗಲಕೋಟೆ ಶಹರ), ಎಂ.ವಿ. ಹೊಸಪೇಟೆ(ಕಲಾದಗಿ), ರೈಫಲ್ ಶೂಟಿಂಗ್ (ಪೊಲೀಸ್ ಪುರುಷ ಸಿಬ್ಬಂದಿ): ಬಿ.ಎಲ್. ಸೋನಾ, ಎಸ್ ಐ ಡಂಗಿ, ರೈಫಲ್ ಶೂಟಿಂಗ್ (ಪೊಲೀಸ್ ಮಹಿಳಾ ಸಿಬ್ಬಂದಿ)ನಲ್ಲಿ ಎಸ್.ಎಫ್. ತಡಸಿ, ಜಾವಲಿನ್ ಥ್ರೋ(ಪುರುಷ)ನಲ್ಲಿ ವೈ.ಎಸ್.ಬೈಲಕೋರ, ಎಂ.ಎಸ್.ಸವದಿ, ನಿಸ್ತಂತು ಸಿಬ್ಬಂದಿಗಾಗಿ 100 ಮೀ. ಓಟದಲ್ಲಿ ವಿ. ಕೆ. ಮಂಜೂನಾಥ, ಎ.ಡಿ.ಮುಲ್ಲಾ, ನಿಸ್ತಂತು ಅಧಿಕಾರಿಗಳಿಗೆ 100 ಮೀ. ಓಟದಲ್ಲಿ ಟಿ ಎ.ಸಿದ್ದಣ್ಣ, ದಾನಪ್ಪ.ಎಲ್.ರಾಠೋಡ, ಪೊಲೀಸ್ ಅಧಿಕಾರಿಗಳಿಗೆ ಕ್ರಿಕೆಟ್‌ದಲ್ಲಿ ಬಾಗಲಕೋಟೆ ಉಪವಿಭಾಗ ( ಪಂದ್ಯ ಪುರುಷೋತ್ತಮ ಸಿ.ಜಿ.ಮಠಪತಿ ಪಿ.ಎಸ್.ಐ ಅಮೀನಗಡ) ವಿಜೇತರಾಗಿದ್ದಾರೆ.