ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಮ್ಕಾ ದಾಖಲೆಗೆ ಹೆಸರು ಸೇರ್ಪಡೆ

Last Updated 22 ಸೆಪ್ಟೆಂಬರ್ 2013, 20:10 IST
ಅಕ್ಷರ ಗಾತ್ರ

ಬೆಂಗಳೂರು: ವೇಗದ ಥ್ರೋ ಬಾಲ್‌ ಎಸೆತದಲ್ಲಿ ಡಾ.ಎಸ್‌.ರಮೇಶ್‌ ಬಾಬು ಮತ್ತು ಎಂ. ಸುರೇಶ್‌ ಅವರು ಒಂದು ನಿಮಿಷದಲ್ಲಿ 52 ಬಾರಿ ಥ್ರೋ ಬಾಲ್‌ ಎಸೆಯುವ ಮೂಲಕ ಲಿಮ್ಕಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಮೇಶ್‌ ಬಾಬು , ‘ನಗರದ ಗ್ರೀನ್‌ ಕಂಟ್ರಿ ಪಬ್ಲಿಕ್‌ ಶಾಲೆಯ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ನಡೆದ ಥ್ರೋ ಬಾಲ್‌ ಎಸೆತದಲ್ಲಿ ಈ ದಾಖಲೆಯನ್ನು ಮಾಡಲಾಗಿದೆ’ ಎಂದರು.

‘ಇಂತಹ ದಾಖಲೆಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸರಿಯಾಗಿ ಸಹಕಾರವನ್ನು ನೀಡಿದರೆ, ಇನ್ನಷ್ಟು ಸಾಧನೆ ಮಾಡಬಹುದು. ಆದರೆ, ಕ್ರಿಕೆಟ್‌ಗೆ ನೀಡುವಷ್ಟು ಮಹತ್ವವನ್ನು ಬೇರೆ ಯಾವುದೇ ಕ್ರೀಡೆಗಳಿಗೆ ನೀಡುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT