ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಮ್ಕಾ ದಾಖಲೆಯತ್ತ ಶುಭನ್ ಹಣಬರ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕಾರವಾರ: ಶುಭನ್ ಹಣಬರ ಅವರು ಇಂಡಿಕಾ ಕಾರು ಮತ್ತು 190 ಎಮ್.ಎಮ್.ಕಬ್ಬಿಣದ ಬಾರ್ ಕೆಳಗಿನಿಂದ ಹಾದು ಬರುವ ಲಿಂಬೋ ಸ್ಕೇಟಿಂಗ್ ಪ್ರದರ್ಶಿಸಿ ಲಿಮ್ಕಾ ಬುಕ್‌ಗೆ ಸೇರ್ಪಡೆಗೆ ನಡೆದ ಅರ್ಹತಾ ಸುತ್ತಿನಲ್ಲಿ ತೇರ್ಗಡೆಯಾದರು.

ಇದೇ ಸಂದರ್ಭದಲ್ಲಿ ಬಾಲಕ ಶುಭನ್ ಸ್ಕೇಟಿಂಗ್ ರಿಂಗ್‌ನಲ್ಲಿ ವಿವಿಧ ಕಸರತ್ತುಗಳನ್ನು ಪ್ರದರ್ಶಿಸಿದರು. ಜೋಯಿಡಾ ತಾಲ್ಲೂಕಿನ ಜಗಲಬೇಟದ ನಿವಾಸಿ, ಕೈಗಾ ಕೇಂದ್ರೀಯ ವಿದ್ಯಾಲಯದ ಒಂದನೇ ತರಗತಿ ವಿದ್ಯಾರ್ಥಿ ಶುಭನ್ 800 ಮೀಟರ್ ಲಿಂಬೋ ಸ್ಕೇಟಿಂಗ್ ಪ್ರದರ್ಶಿಸಿದರು. ಶುಭನ್ ಸ್ಕೇಟಿಂಗ್‌ನಲ್ಲಿ ಸಾಧನೆ ಮಾಡಲು ತಂದೆ ದಿಲೀಪ ಹಣಬರ್  ಪ್ರತಿನಿತ್ಯ 4 ಗಂಟೆಗಳ ಕಾಲ ತರಬೇತಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT