ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖಕಿಯರ ದೃಷ್ಟಿಕೋನ ಸಂಕುಚಿತ: ನೈಪಾಲ್

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): `ನನ್ನ ಸಮನಾದ ಯಾವ ಲೇಖಕಿಯರೂ ಜಗತ್ತಿನಲ್ಲಿ ಇಲ್ಲ~ ಎಂದು ಹೇಳುವ ಮೂಲಕ ನೊಬೆಲ್ ಪ್ರಶಸ್ತಿ ಪುರಸ್ಕೃತ ಖ್ಯಾತ ಇಂಗ್ಲಿಷ್ ಸಾಹಿತಿ ವಿ.ಎಸ್.ನೈಪಾಲ್ ಮತ್ತೊಂದು ವಿವಾದಕ್ಕೆ ತಿದಿ ಒತ್ತಿದ್ದಾರೆ.

`ರಾಯಲ್ ಜಿಯಾಗ್ರಫಿಕ್ ಸೊಸೈಟಿ~ಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಅವರು ಹೀಗೆ ಉತ್ತರಿಸಿದ್ದಾರೆ. ಅತ್ಯಂತ ಜನಪ್ರಿಯ ಹಾಗೂ ಅಪಾರ ಓದುಗ ಅಭಿಮಾನಿಗಳ ಆರಾಧ್ಯ ದೇವತೆ ಎನಿಸಿರುವ ಜೇನ್ ಆಸ್ಟಿನ್ ಕೂಡಾ ನನಗೆ ಸಮನಲ್ಲ ಎಂಬರ್ಥದ ಮಾತುಗಳನ್ನೂ ಅವರು ಹೇಳಿದ್ದಾರೆ. ಮಹಿಳೆಯರ ಆಲೋಚನೆ, ಭಾವನೆ ಮತ್ತು ದೃಷ್ಟಿಕೋನ ತೀರಾ ಸಂಕುಚಿತವಾದುದು. ಅವರು ಮನೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗದೇ ಬರವಣಿಗೆಗೆ ಇಳಿಯುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT