ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ: ರಾಜೀನಾಮೆಗೆ ನಕಾರ

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಂಡನ್‌ (ಐಎಎನ್‌ಎಸ್‌): ವಂಚನೆ ಆರೋಪವನ್ನು ಒಪ್ಪಿ ಕೊಂಡಿರುವ ಹೊರತಾಗಿಯೂ ಭಾರತ ಮೂಲದ ಕೌನ್ಸಿಲರ್‌ ಒಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.

ನಾರ್ದಮ್ಟನ್‌ಶೈರ್‌ನ ಬೋರೊ­ಕೌನ್ಸಿಲ್‌ನ ಹೆಮ್ಮಿಂಗ್‌ವೆಲ್‌ ವಾರ್ಡ್‌ನ ಕೌನ್ಸಿಲರ್‌ ಆಗಿರುವ 61 ವರ್ಷದ ಭೂಪೇಂದ್ರ ಪಟೇಲ್‌ ಎಂಬುವವರು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.16ರಂದು ತಪ್ಪೊಪ್ಪಿಕೊಂಡಿದ್ದರು. 2003ರಿಂದ ಹೆಮ್ಮಿಂಗ್‌ವೆಲ್‌ ವಾರ್ಡನ್ನು ಪ್ರತಿನಿಧಿಸುತ್ತಿರುವ ಪಟೇಲ್‌, 2011–12ರ ಅವಧಿಗೆ ಇದೇ ಕೌನ್ಸಿಲ್‌ನ ಮೇಯರ್‌ ಆಗಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT