ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವಾಯ್ಸ'ವಿಜೇತರು

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬಹಳ ನಿರೀಕ್ಷೆಯ `ವಾಯ್ಸ ಆಫ್ ಬೆಂಗಳೂರು ಸೀಸನ್ 6' ಅಂತಿಮ ಸುತ್ತಿನಲ್ಲಿ ಮೈಸೂರಿನ ವಿಜೇತ್ ಅರಸ್ ಎಂ. ಪುರುಷರ ವಿಭಾಗದಲ್ಲಿ ಹಾಗೂ ಉತ್ತರ ಭಾರತದ ಜಿನ್ಶಾ ಕೆ. ನನು ಮಹಿಳೆಯರ ವಿಭಾಗದಲ್ಲಿ ವಿಜೇತರಾಗಿದ್ದಾರೆ.

ಪುರುಷರ ವಿಭಾಗದ ರನ್ನರ್ ಅಪ್ ಪ್ರಶಸ್ತಿ ವಿಜೇತರು: ಅಶ್ವಿನ್ ಶರ್ಮ ಮತ್ತು ಜಿಮ್ಮಿ ಫ್ರಾನ್ಸಿಸ್ ಜಾನ್.

ಮಹಿಳೆಯರ ವಿಭಾಗದ ರನ್ನರ್ ಅಪ್ ಪ್ರಶಸ್ತಿ ವಿಜೇತರು: ರಕ್ಷಾ ಆಚಾರ್ ಕೆ.ಎ. ಮತ್ತು ಸಮೀಕ್ಷ್ಯಾ ಮಿಶ್ರಾ.

ಈ ಗ್ರ್ಯಾಂಡ್ ಫಿನಾಲೆಯಲ್ಲಿ ಬಾಲಿವುಡ್‌ನ ಹೆಸರಾಂತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಹಾಗೂ ಸೀಸನ್-6ರ ರಾಯಭಾರಿಯಾಗಿದ್ದ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ತೀರ್ಪುಗಾರರಾಗಿದ್ದರು. ಚಿತ್ರನಟ ರವಿಚಂದ್ರನ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮೊದಲ ಇಬ್ಬರು ವಿಜೇತರಿಗೆ ಮಾರುತಿ ಎ ಸ್ಟಾರ್ ಕಾರು ಹಾಗೂ ಇತರ ಬಹುಮಾನಗಳನ್ನು ನೀಡಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT