ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡ್ಸರ್‌ನಲ್ಲಿ ಚೈನೀಸ್

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚೀನಿ ಖಾದ್ಯಗಳು ವಿಶ್ವದೆಲ್ಲೆಡೆ ಅಪಾರ ಜನಮನ್ನಣೆ ಪಡೆದುಕೊಂಡಿವೆ. ಭಾರತದಲ್ಲೂ ಚೀನಿ ಖಾದ್ಯಕ್ಕೆ ಮನಸೋತವರ ಸಂಖ್ಯೆ ಯಥೇಚ್ಛ. ನೂಡಲ್ಸ್, ಸೂಪ್‌ಗಳಂತೂ ಜನಪ್ರಿಯ.

ಇಂಥ ಡ್ರ್ಯಾಗನ್ ಲ್ಯಾಂಡ್‌ನ ಬಗೆಬಗೆಯ ಅಪರೂಪದ ತಿನಿಸುಗಳ ರುಚಿಯನ್ನು ಬೆಂಗಳೂರಿಗರಿಗೆ ಉಣಬಡಿಸಲು ಸ್ಯಾಂಕಿ ರಸ್ತೆಯ ಐಟಿಸಿ ವಿಂಡ್ಸರ್‌ನ ರಾಜ್ ಪೆವಿಲಿಯನ್‌ನಲ್ಲಿ ಭಾನುವಾರದ ವರೆಗೆ ಚೀನಿ ಆಹಾರ ಉತ್ಸವ ನಡೆಯುತ್ತಿದೆ. 

ಚೀನಿ ಆಹಾರದಲ್ಲಿ ನುರಿತ ಖ್ಯಾತ ಶೆಫ್‌ಗಳಾದ ಲೀ ಪೆಂಗ್ ಮತ್ತು ನಿಯಾನ್ ಕ್ವಿಂಗ್ ಅವರು ಅಲ್ಲಿನ ವಿವಿಧ ಪ್ರಾಂತದ ಸಾಂಪ್ರದಾಯಿಕ ಅಪರೂಪದ ತಿನಿಸಿನ ರುಚಿಯನ್ನು ಪರಿಚಯಿಸುತ್ತಿದ್ದಾರೆ.

ಪೀಕಿಂಗ್ ಡಕ್, ಟಿಯಾನ್‌ಫು ವಿಧಾನದಲ್ಲಿ ಲ್ಯಾಂಬ್ ಶಾಂಕ್, ಸಿಚೌನ್ ಮಾಪೋ ಟೋಫೊ, ರೋಸ್ಟೆಡ್ ಚಿಕನ್, ಬೀಜಿಂಗ್ ಗ್ರೀಲ್ಡ್ ಪ್ರಾನ್ಸ್ ಮೊದಲಾದವನ್ನು ಸವಿಯಬಹುದು. ಆದರೆ ಈ ಉತ್ಸವ ರಾತ್ರಿ ಭೋಜನಕ್ಕೆ ಮಾತ್ರ ಸೀಮಿತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT