ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧಾಭಾಸ !

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

`ಅತ್ಯಾಚಾರ ಪ್ರಕರಣ: ಸಂಸತ್‌ನಲ್ಲಿ ತೀವ್ರ ಆಕ್ರೋಶ' (ಪ್ರ. ವಾ. ಡಿ. 19)ಭೇಷ್! ದೇಶ ತಕ್ಕಮಟ್ಟಿಗಾದರೂ ಎಚ್ಚತ್ತಿದೆ ಎಂಬುದಕ್ಕೆ ನಿದರ್ಶನ. ಇಂಥದೊಂದು ಪ್ರಕರಣಕ್ಕೆ ಸಂಸತ್ ಹಿಂದೆಂದೂ ಹೀಗೆ ಸ್ಪಂದಿಸಿರಲಿಲ್ಲ!

ಇದೊಂದು `ಸುಮುಖ'. ಆದರೆ `ದುರ್ಮುಖ'ಗಳೂ ಇವೆ: ಉದಾಹರಣೆಗೆ, ಭೀಭತ್ಸ `ಮಡೆ ಮಡೆ ಸ್ನಾನ'ಕ್ಕೆ ಸರ್ವೋಚ್ಚ ನ್ಯಾಯಾಲಯ ಅವಕಾಶ ನೀಡಿದ್ದು! ಮಡೆಯಿಂದ ಸಮಾಜದ ಹಿನ್ನಡೆ ಎಂಬುದು ನ್ಯಾಯಮೂರ್ತಿಗಳಿಗೆ ಅರಿವಾಗಲಿಲ್ಲವೇಕೆ? `ಭಾರತ ವಿರೋಧಾಭಾಸಗಳ ದೇಶ' ಎಂಬ ಉಕ್ತಿ ಈ ಎರಡೂ ಪ್ರಕರಣಗಳಲ್ಲೂ ಮತ್ತೆ ಸಾಬೀತಾಯಿತೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT