ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಪ್ರದರ್ಶನ ನೋಡುವುದಿಲ್ಲ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕರಣ್ ಜೋಹರ್ ನಿರ್ದೇಶನದ `ಸ್ಟೂಡೆಂಟ್ ಆಫ್‌ದಿ ಇಯರ್~ ಚಿತ್ರ ಬಿಡುಗಡೆಗೆ ಮುನ್ನ, ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಚಿತ್ರರಂಗ ಪ್ರವೇಶಿಸುತ್ತಿರುವ ಡೇವಿಡ್ ಧವನ್ ಮಗ ವರುಣ್ ಧವನ್, ಮಹೇಶ್ ಭಟ್ ಮಗಳು ಆಲಿಯಾ ಭಟ್ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಅವರ ಕುಟುಂಬ ಮತ್ತಿನ್ನಿತರ ಕರಣ್ ಜೋಹರ್ ಸ್ನೇಹಿತರ ಕುಟುಂಬಕ್ಕೆ ಮಾತ್ರ ಆಹ್ವಾನವಿತ್ತು.

`ಬಿಗ್ ಬಿ~ ಸಹ ಈ ಚಿತ್ರವನ್ನು ನೋಡಿ, ಸಂತಸ ವ್ಯಕ್ತಪಡಿಸಿದರು. ಆದರೆ ಪೂಜಾ ಭಟ್ ಮಾತ್ರ ಚಿತ್ರದ ವಿಶೇಷ ಪ್ರದರ್ಶನಕ್ಕೆ ಬರಲಿಲ್ಲ. ಆಲಿಯಾಳೊಂದಿಗೆ ಚಿತ್ರಬಿಡುಗಡೆಯಾದ ನಂತರ ಮೊದಲ ದಿನ ಮೊದಲ ಶೋ ಅನ್ನು ಪ್ರೇಕ್ಷಕರ ನಡುವೆ ಕುಳಿತು ನೋಡಬೇಕು ಎನಿಸುತ್ತಿದೆ. ವಿಶೇಷ ಪ್ರದರ್ಶನ ಬೇಡ ಎಂದು ನಿರಾಕರಿಸಿದರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT