ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಮಯ ವಿಲಾಸ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಜೆ ಸಿ ರಸ್ತೆಯಲ್ಲಿರುವ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜು ಆಯೋಜಿಸಿದ್ದ ಅಂತರ ಕಾಲೇಜು ವಿಜ್ಞಾನೋತ್ಸವ `ವಿಸ್ಮಯ~ದಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಸ್ಮಯ, ಜೈನ್ ಕಾಲೇಜಿನ ಕನಸಿನ ಕೂಸು. ಇದು ಕಾಲೇಜಿನ ಶಕ್ತಿ, ಉತ್ಸಾಹ ಹಾಗೂ ಭಾವೈಕ್ಯದ ಪ್ರತೀಕ. ವಿಸ್ಮಯದಲ್ಲಿ ಮೂಡಿಬಂದ `ಎಕ್ಸ್‌ಪ್ರೆಷನ್~ ಡಾನ್ಸ್ (ವಿಜ್ಞಾನದ ತಾಳಕ್ಕೆ ಸಮಕಾಲೀನ ನೃತ್ಯದ ಮೂಲಕ ಹೆಜ್ಜೆ ಹಾಕುವುದು) ಎಲ್ಲರ ಗಮನ ಸೆಳೆಯಿತು. ವೈಜ್ಞಾನಿಕ ವಿಚಾರಗಳನ್ನು ಮೂಕಾಭಿನಯದ ಮೂಲಕ ಒಬ್ಬ ವ್ಯಕ್ತಿ ತನ್ನ ತಂಡದ ಮತ್ತೊಬ್ಬ ವ್ಯಕ್ತಿಗೆ ಅಭಿವ್ಯಕ್ತಿ ಪಡಿಸುವ `ಸೈನ್ ಓ ಟಾಕ್~ ಸ್ಪರ್ಧೆ ರೋಚಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT