ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಟ್‌ಲಿಫ್ಟಿಂಗ್: ಭಾರತದ ಪ್ರಾಬಲ್ಯ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಸ್ಪರ್ಧಿಗಳು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಾಬಲ್ಯ ಮುಂದುವರಿಸಿದ್ದಾರೆ.

ಮೊದಲ ಎರಡು ದಿನಗಳ ಸ್ಪರ್ಧೆಗಳಲ್ಲಿ ಭಾರತದ ಲಿಫ್ಟರ್‌ಗಳು ಹದಿನೈದು ಚಿನ್ನ ಸೇರಿದಂತೆ ಒಟ್ಟು 33 ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಶಯಾ ದೇವಿ (53 ಕೆ.ಜಿ.; ಸೀನಿಯರ್ ಮಹಿಳೆ), ಪ್ರಮಿಳಾ ಕ್ರಿಸಾನಿ (53 ಕೆ.ಜಿ.; ಯುವ ಬಾಲಕಿ), ಮತ್ಸಾ ಸಂತೋಷಿ (53 ಕೆ.ಜಿ.; ಜೂನಿಯರ್ ಮಹಿಳೆ), ಎಲ್.ಅಜಿತ್ ಸಿಂಗ್ (50 ಕೆ.ಜಿ.; ಯುವ ಬಾಲಕ) ಹಾಗೂ ಅಪೂರ್ವ ಚೇತಿಯಾ (56 ಕೆ.ಜಿ.; ಯುವ ಬಾಲಕ) ಅವರು ಬುಧವಾರದ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT