ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೊಲ್ವೊ: ಮೂರು ಹೊಸ ಮಾದರಿ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಸ್ವೀಡನ್ ಮೂಲದ ವಿಲಾಸಿ ಕಾರು ತಯಾರಿಕೆ ಕಂಪೆನಿ ವೊಲ್ವೊ, ಸೇಡಾನ್ `ಎಸ್60~, `ಎಸ್80~ ಮತ್ತು `ಎಕ್ಸ್‌ಸಿ 60~ ಕಾರುಗಳ ಹೊಸ ಮೂರು ಮಾದರಿಗಳನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹೊಸ ಮಾದರಿಗಳ ಬೆಲೆಯನ್ನು ಗಣನೀಯವಾಗಿ ತಗ್ಗಿಸಲಾಗಿದೆ. ಸದ್ಯ ಈ ಕಾರುಗಳ ದೆಹಲಿ ಎಕ್ಸ್‌ಷೋರೂಂ ಬೆಲೆ ರೂ.23 ಲಕ್ಷದಿಂದ ರೂ.35 ಲಕ್ಷದವರೆಗೆ ಇದೆ. ಈ ಮೊದಲು ಈ ಕಾರುಗಳ ಬೆಲೆ ರೂ. 27 ಲಕ್ಷದಿಂದ ರೂ. 39.5 ಲಕ್ಷದವರೆಗೆ ಇತ್ತು.

  ಗ್ರಾಹಕರ ಬೇಡಿಕೆಗೆ ತಕ್ಕಂತೆ `ಹೊಸ ಮಾದರಿಗಳಲ್ಲಿ `ಡಿ-3~ ಡೀಸೆಲ್‌ಎಂಜಿನ್ ಅಳವಡಿಸಲಾಗಿದೆ ಎಂದು ವೊಲ್ವೊ ಆಟೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಥಾಮಸ್ ಅರ್ನ್‌ಬರ್ಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT