ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟ್ ಹಾಕಿ

Last Updated 9 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಎಲ್ಲರಿಂದಲೂ ದೇಶವನ್ನು ಮುನ್ನಡೆ­ಸಲು ಸಾಧ್ಯವಿಲ್ಲ. ದಕ್ಷ ಆಡಳಿತಗಾ­ರರನ್ನು ನಮ್ಮ ನಾಯಕರನ್ನಾಗಿ ಆರಿಸಿಕೊಳ್ಳಲು ಎಲ್ಲರೂ ಮತಹಾಕಲೇ­ಬೇಕು. ಮತದಾನವನ್ನು ಕಡ್ಡಾಯ ಮಾಡಬೇಕಾದ ಅಗತ್ಯವಿದೆ ಎನ್ನುವುದು ನನ್ನ ಅನಿಸಿಕೆ. ಸಮಾಜದ ಸುಧಾರಣೆ ಹೇಗೆ ಎನ್ನುವ ಪ್ರಶ್ನೆಗಳಿಗೆ ಮತದಾನ ಉತ್ತರ ನೀಡಬಲ್ಲದು. ಈ ಚುನಾವಣೆಯಲ್ಲಿ ನನ್ನ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದೇನೆ. ನೀವೂ ಮರೆಯದೆ ಮತಹಾಕಿ.  – ಶ್ರಾವ್ಯ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT