ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಲ್ಟಾಸ್‌ನಿಂದ ಶೇ 35 ವಿದ್ಯುತ್‌ ಮಿತವ್ಯಯಿ ಎ.ಸಿ

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಿರ್ಮಾಣ ವಾಗುತ್ತಿರುವ ಮಂತ್ರಿ ಪಿನಾಕಲ್‌ ವಸತಿ ಸಂಕೀರ್ಣಕ್ಕೆ ‘ವಿಆರ್‌ಎಫ್‌’ (ವೇರಿಯಬಲ್‌ ರೆಫ್ರಿಜರೆಂಟ್‌ ಫ್ಲೋ) ಎಂಬ ಶೇ 35ರಷ್ಟು ವಿದ್ಯುತ್‌ ಮಿತವ್ಯಯದ ಹವಾನಿಯಂತ್ರಣ ಅಳವಡಿಸಲು ‘ವೋಲ್ಟಾಸ್‌’ ಅವಕಾಶ ಪಡೆದಿದೆ.

152 ಮೀ. ಎತ್ತರದ   ಸಂಕೀರ್ಣ ದಲ್ಲಿ 133 ಫ್ಲ್ಯಾಟ್‌ಗಳಿದ್ದು, ‘ವಿಆರ್‌ಎಫ್‌’ ಕೇಂದ್ರೀಕೃತ ಹವಾ ನಿಯಂತ್ರಣ ವ್ಯವಸ್ಥೆಯೇ ಆಗಿದ್ದರೂ ಪ್ರತ್ಯೇಕವಾಗಿ ನಿಯಂತ್ರಿಸಬಹು ದಾಗಿದೆ ಎಂದು ಕಂಪೆನಿ ಪ್ರಕಟಣೆ ಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT