ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಂಗ್ಯ (ವಿ)ಚಿತ್ರ

Last Updated 9 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಚಿಂತನ ಪುಸ್ತಕ: ಗುರುವಾರ ಲೋಕಾಯುಕ್ತ ಸಂತೋಷ ಹೆಗ್ಡೆ ಅವರಿಂದ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್ ಅವರ ಸಮಗ್ರ ವ್ಯಂಗ್ಯಚಿತ್ರಗಳ ‘ವ್ಯಂಗ್ಯ (ವಿ)ಚಿತ್ರ’ ಸಂಕಲನ ಲೋಕಾರ್ಪಣೆ.

ಅತಿಥಿಗಳು: ಡಾ. ನಟರಾಜ ಹುಳಿಯಾರ್, ಬಿ.ಎಂ. ಹನೀಫ್, ಚಂದ್ರಶೇಖರ್ ಗುಬ್ಬಿ, ಪೊನ್ನಪ್ಪ, ಪ್ರಕಾಶ್ ಶೆಟ್ಟಿ, ಪಂಜು ಗಂಗುಲಿ, ಎಸ್.ವಿ. ಪದ್ಮನಾಭ, ವಸಂತ ಹೊಸಬೆಟ್ಟು, ವಿ.ಜಿ. ನರೇಂದ್ರ, ಶಶಿಧರ್ ಭಟ್, ಬಿ. ಸುರೇಶ್.

ಪಿ. ಮಹಮ್ಮದ್ ಅವರ ವ್ಯಂಗ್ಯ ಚಿತ್ರಗಳು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಸುಧಾ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದು, ಅದರಲ್ಲಿ ಹಾಸ್ಯ, ವಿಡಂಬನೆ ಮಾತ್ರವಲ್ಲದೆ ರಾಜಕೀಯ ಹಾಗೂ ಸಾಮಾಜಿಕ ಬದುಕನ್ನು ವಿಶ್ಲೇಷಣೆಗೆ ಹಚ್ಚುವ ಮೊನಚು ಗುರುತಿಸಬಹುದು.
ಸ್ಥಳ: ಸಿ.ಎಸ್.ಐ. ಕಾಂಪೌಂಡ್, 2ನೇ ಅಡ್ಡರಸ್ತೆ, ಮಿಷನ್ ರಸ್ತೆ. ಬೆಳಿಗ್ಗೆ 11.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT