ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಪರ್ಸ್‌ ಸ್ಟಾಪ್ ರಿಯಾಯ್ತಿ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಗರುಡಾ ಮಾಲ್, ಬನ್ನೇರುಘಟ್ಟ ರಸ್ತೆ ಮತ್ತು ಕೋರಮಂಗಲದ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಉತ್ಪನ್ನಗಳ ಮಳಿಗೆ ಶಾಪರ್ಸ್‌ ಸ್ಟಾಪ್ ಮಾಚ್ 6ರ ವರೆಗೂ ‘ಎಂಡ್ ಆಫ್ ಸೀಜನ್ ಸೇಲ್’ ನಿಮಿತ್ತ ಶೇಕಡ 51ರ ವರೆಗೆ ರಿಯಾಯ್ತಿ ನೀಡುತ್ತಿದೆ. ಶಾಪರ್ಸ್‌ ಸ್ಟಾಪ್ ಮಾತ್ರವಲ್ಲದೆ ಹೋಮ್ ಸ್ಟಾಪ್, ಮದರ್‌ಕೇರ್ ಮಳಿಗೆಗಳು ಹಾಗೂ ಶಾಪರ್ಸ್ ಸ್ಟಾಪ್ ವೆಬ್‌ಸೈಟ್‌ನಲ್ಲಿ ದೊರೆಯುವ ಅಂತರ್ರಾಷ್ಟ್ರೀಯ ಹಾಗೂ ಭಾರತೀಯ ಬ್ರಾಂಡ್‌ಗಳಿಗೂ ಇದು ಲಭ್ಯ.

ಇದರ ಹೊರತಾಗಿ ಶಾಪರ್ಸ್‌ ಸ್ಟಾಪ್‌ನ ಗೋಲ್ಡನ್ ಗ್ಲೋ ಫರ್ಸ್ಟ್ ಸಿಟಿಜನ್ ಸದಸ್ಯರಿಗೆ ಉಡುಪು ಖರೀದಿ ಮೇಲೆ ಹೆಚ್ಚುವರಿ ಶೇ 5 ರಿಯಾಯ್ತಿ ದೊರೆಯಲಿದೆ. 
                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT