ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಆದಾಯಕ್ಕೆ ಲೆಕ್ಕ ಕೇಳುವರೆ?

Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪ್ರಜೆಗೆ ಹಣಗಳಿಸುವ ಹಕ್ಕಿದೆ ಏಕೆ ಎಂದು ಪ್ರಶ್ನೆ ಮಾಡುವಂತಿಲ್ಲ. ಆದರೆ ಕಾನೂನು ರೀತ್ಯಾ ಸಂಪಾದನೆಗೆ ಇಷ್ಟು ದಾಟಿದರೆ ಇಷ್ಟಿಷ್ಟು ತೆರಿಗೆ ಕೊಡಬೇಕು ಮತ್ತು ಅದು ಹೇಗೆ ಬಂತು ಎನ್ನುವುದರ ಲೆಕ್ಕವನ್ನೂ ಒಪ್ಪಿಸಬೇಕು. ಇದು ಅವನ ಕರ್ತವ್ಯವೂ ಹೌದು.

ಈಗ ಐದು ವರ್ಷದ ಹಿಂದೆ 3 ಲಕ್ಷ 9 ಲಕ್ಷ ಆಸ್ತಿ ಹೊಂದಿದ್ದ ಶಾಸಕರು ಈಗ 3 ಕೋಟಿ, 30 ಕೋಟಿ ಹೊಂದಿದ್ದಾರೆ. ಅದನ್ನು ಅವರೇ ಘೋಷಿಸಿದ್ದಾರೆ.ಇಷ್ಟು ಹಣ ಹೇಗೆ ಸಂಪಾದಿಸಿದರು ಮತ್ತು ತೆರಿಗೆ ಕಟ್ಟಿದ್ದಾರೆಯೇ ಎಂದು ಅವರನ್ನು ಆಯ್ಕೆ ಮಾಡುವ ನಾವು ಕೇಳಬಹುದು. ಹಾಗೆಯೇ ಆದಾಯ ತೆರಿಗೆ ಇಲಾಖೆಯು ಇದರತ್ತ ಗಮನ ಹರಿಸಬೇಕೆಂದು ವಿನಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT