ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ನೇಮಕ ವಿಳಂಬ ಅಂತ್ಯವಾಗಲಿ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸರ್ಕಾರವು 2006 ರಲ್ಲಿ 629 ಪ್ರೌಢಶಾಲಾ ಶಿಕ್ಷಕರನ್ನು ನೇಮಕ ಮಾಡಿದ್ದು,ಗೆಜೆಟ್‌ನಲ್ಲಿ  ಆಯ್ಕೆಪಟ್ಟಿಯನ್ನು ಸಹ ಪ್ರಕಟಿಸಿರುತ್ತದೆ. ಆದರೆ ಸರ್ಕಾರ ಇದುವರೆಗೂ ಸಹ ನೇಮಕಾತಿ ಆದೇಶವನ್ನು ಕೂಡದಿರುವುದು ವಿಪರ್ಯಾಸ.

ನ್ಯಾಯಾಲಯದಲ್ಲಿರುವ ಪ್ರಕರಣ (ನಂ-355/28/4/2011)ಕ್ಕೂ ಮತ್ತು ನೇಮಕಾತಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಸಹ ಈ ಪ್ರಕರಣವನ್ನು ಒಂದು ನೆಪವಾಗಿಟ್ಟುಕೂಂಡು ಸರ್ಕಾರ ವಿನಾ ಕಾರಣ ವಿಳಂಬಮಾಡುತ್ತಿದೆ.
 
ಅನೇಕ ಶಾಲೆಗಳು ಶಿಕ್ಷಕರ ಕೂರತೆ ಅನುಭವಿಸುತ್ತಿವೆ. ಅದ್ದರಿಂದ ಶಿಕ್ಷಕರ ಆಯ್ಕೆಯಲ್ಲಿ ಇರುವ  ಗೂಂದಲಗಳನ್ನು ನಿವಾರಿಸಿಕೊಂಡು ತಕ್ಷಣ 629 ಮುಖ್ಯಶಿಕ್ಷಕರಿಗೆ ನೇಮಕಾತಿ ಆದೇಶ ನೀಡುವಂತಾಗಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT