ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 20–12–1963

Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕೌಪೀನಧಾರಿ ಮಾಜಿ ಪ್ರಧಾನಿ
ಕೊಲಂಬೊ, ಡಿ. 19 – ಪಾರ್ಲಿಮೆಂಟ್‌ ಸದಸ್ಯರಿಗಾಗಿ ಮೀಸಲಾದ ‘ಕ್ರಾವಸ್ತಿ’ ಹಾಸ್ಟೆಲ್‌ನಲ್ಲಿ ನಿನ್ನೆ ರಾತ್ರಿ ಮಾಜಿ ಪ್ರಧಾನ ಮಂತ್ರಿಯೊಬ್ಬರು ಕರವಸ್ತ್ರದಷ್ಟು ಅಗಲದ ಬಟ್ಟೆಯನ್ನು ಮಾತ್ರ ಧರಿಸಿಕೊಂಡು ಕಾಣಿಸಿಕೊಂಡರು.

‘ಸಿಂಹಳದಲ್ಲಿ ಅಗ್ಗದ ಹತ್ತಿಬಟ್ಟೆ ಅಭಾವವಿರುವುದರತ್ತ ಸರ್ಕಾರದ ಗಮನ ಸೆಳೆಯಲು ಇದೊಂದೇ ಹಾದಿ’ ಎಂದು  ಈ ‘ಕೌಪೀನಧಾರಿ’ ಶ್ರೀ ವಿಜಯಾನಂದ ದಹನಾಯಕೆ ವಿವರಿಸಿದರು.

ಸಚಿವೆ ಗೈರು ಹಾಜರಿ ಪ್ರಸ್ತಾಪ
ಬೆಂಗಳೂರು, ಡಿ. 19 – ಸಮಾಜ ಕಲ್ಯಾಣ ಸಚಿವೆ ಶ್ರೀಮತಿ ಯಶೋಧರ ದಾಸಪ್ಪ ಅವರು ಕಳೆದ ಕೆಲವು ದಿನಗ­ಳಿಂದ ಸಭೆಗೆ ಹಾಜರಾಗುತ್ತಿಲ್ಲದಿರು­ವು­ದನ್ನು ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT