ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 5-10-1962

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅಧ್ಯಕ್ಷರ ಆಜ್ಞೆ ಪಾಲಿಸಲು ನಕಾರ
ಲಕ್ನೋ, ಅ. 4- ಕುಳಿತು ಕೊಳ್ಳಬೇಕೆಂಬ ಅಧ್ಯಕ್ಷರ ಆಜ್ಞೆಯನ್ನು ಎಲ್ಲ ವಿರೋಧ ಪಕ್ಷಗಳ ನಾಯಕರೂ ಉಲ್ಲಂಘಿಸಿದ ಕಾರಣ ಸಭೆ ಗೊತ್ತಾದ ಕಾಲಕ್ಕೆ ಮುಂಚೆಯೇ ಮುಂದಕ್ಕೆ ಹಾಕಲಾದ ಅಭೂತಪೂರ್ವ ಪ್ರಕರಣ ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಇಂದು ಜರುಗಿತು.

ಅಮೆರಿಕದ 5ನೇ ಗಗನಯಾತ್ರಿ ಸುಖವಾಗಿ ವಾಪಸ್
ಕೇಪ್‌ಕೆನವೆರಾಲ್, ಅ. 4- ಅಮೆರಿಕದ 5ನೇ ಅಂತರಿಕ್ಷ ಯಾತ್ರಿ ಕಮಾಂಡರ್ ವಾಲ್ಟರ್ ಷಿರ‌್ರಾ ಇಂದು 9 ಗಂಟೆಗಳ ಕಾಲ ಐದೂ ಮುಕ್ಕಾಲು ಬಾರಿ ಭೂ ಪ್ರದಕ್ಷಿಣೆ ಮಾಡಿ ಪೆಸಿಫಿಕ್ ಸಾಗರದಲ್ಲಿ ಸುಖವಾಗಿ ಇಳಿದರು ಎಂದು ಅವರನ್ನು ಕರೆತರಲು ಹೋದ ಅಧಿಕಾರಿಗಳು ವರದಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT