ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಕಾಲ್‌ಸ್ಕಿಯ್‌ ಸಹಾಯಕ್ಕೆ ಪೋಲಾರ್ ಸ್ಟಾರ್‌

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಹಲವು ದಿನ­ಗಳಿಂದ ಅಂಟಾರ್ಕ್ಟಿಕಾ ಸಾಗರದ ಹಿಮ­ದಲ್ಲಿ ಸಿಲುಕಿರುವ ರಷ್ಯಾದ ಹಡಗು ಹಾಗೂ ಅದರ ಸಹಾಯಕ್ಕೆ ತೆರಳಿದ ಚೀನಾದ ಹಡಗಿನ ರಕ್ಷಣೆಗೆ ಅಮೆರಿಕ ಭಾನುವಾರ ತನ್ನ ರಕ್ಷಣಾ ನೌಕೆಯನ್ನು ಕಳುಹಿಸಿದೆ.

ಆಸ್ಟ್ರೇಲಿಯಾ ಕಳುಹಿಸಿದ ರಷ್ಯಾದ ಅಕಾಡೆಮಿಕ್‌ ಶೋಕಾಲ್‌ಸ್ಕಿಯ್‌ ಹಾಗೂ ಚೀನಾದ ಕ್ಷು ಲಾಂಗ್‌ ಹಡಗು­­ಗಳನ್ನು ಸಾಗರದಿಂದ ಆಚೆ ತರಲು ಸಹಾಯ ಕೋರಿ ಆಸ್ಟ್ರೇಲಿಯಾ ಸಾಗರ ಸುರಕ್ಷತಾ ಪ್ರಾಧಿಕಾರ ಅಮೆರಿಕಕ್ಕೆ ಮನವಿ ಮಾಡಿ­­ಕೊಂಡಿತ್ತು. 

ಈ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಪೋಲಾರ್‌ ಸ್ಟಾರ್‌ ಹಡಗನ್ನು ಕಳುಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT