ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ನಿರ್ಮಿಸಿ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬಿ.ಬಿ.ಎಂ.ಪಿ. ಎಲ್ಲೆಂದರಲ್ಲಿ ಉಗುಳುವುದು ಮತ್ತು ಮೂತ್ರವಿಸರ್ಜನೆ ಮಾಡುವವರಿಗೆ ದಂಡ ವಿಧಿಸುವ ಕಾನೂನು ತರಲು ಉದ್ದೇಶಿಸಿರುವುದು ಸ್ವಾಗತಾರ್ಹ.

ಆದರೆ ಈ ನಿಯಮ ಜಾರಿಗೆ ತರುವ ಮೊದಲು ಪಾಲಿಕೆಯು ಅಗತ್ಯವಿದ್ದಲ್ಲೆಲ್ಲ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಸದಾ ಶುಚಿಯಾಗಿರುವಂಥ ವ್ಯವಸ್ಥೆಯಾಗಬೇಕು. ಈ ರೀತಿ ಅಗತ್ಯದ ಕ್ರಮಕೈಗೊಂಡು ನಿಯಮ ಜಾರಿಗೆ ತಂದರೆ ಅರ್ಥಪೂರ್ಣವೆನಿಸೀತು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT