ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತಪ್ರೇಮಿ ಗಿಳಿಗಳು

ಒಂಚೂರು
Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ಗಿಳಿಗಳು ಅನುಕರಿಸುವುದಷ್ಟೇ ಅಲ್ಲ, ಸಂಗೀತವನ್ನು ಮೆಚ್ಚಿಕೊಳ್ಳಲೂಬಲ್ಲವು.

ಯುನೈಟೆಡ್ ಕಿಂಗ್‌ಡಂನ ಲಿಂಕನ್ ವಿಶ್ವವಿದ್ಯಾಲಯದಲ್ಲಿ ಆಫ್ರಿಕಾದ ಬೂದು ಬಣ್ಣದ ಗಿಳಿಗಳ ಮೇಲೆ 2012ರಲ್ಲಿ ನಡೆಸಿದ ಸಂಶೋಧನೆಯಿಂದ ಇದು ಖಾತರಿಯಾಗಿದೆ.

ಆ ಗಿಳಿಗಳು ಪಾಶ್ಚಾತ್ಯ ಸಂಗೀತ ಕೇಳುತ್ತಾ ತಲೆ ಆಡಿಸಿದವು. ಅಷ್ಟೇ ಅಲ್ಲ ಸಂಗೀತ ಗುನುಗುವಂತೆ ಸದ್ದನ್ನೂ ಮಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT