ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಲನ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಲಾವಿದ ಸಿ ಚಂದ್ರಶೇಖರ್ ಅವರದ್ದು ಪ್ರಿಂಟ್‌ಮೇಕಿಂಗ್‌ನಲ್ಲಿ ಬಹುದೊಡ್ಡ ಹೆಸರು. ಹಾಗೆಯೇ ಚಿತ್ರಕಲೆ ಮತ್ತು ಶಿಲ್ಪಕಲೆಯಲ್ಲಿಯೂ ಸಹ.

ಈ ಮೂರು ವಿಭಾಗದಲ್ಲಿ ತಮ್ಮ ಮನೋ ಅಭಿವ್ಯಕ್ತಿಗೆ ಅನುಗುಣವಾಗಿ ಅನೇಕ ಪ್ರಯೋಗಗಳನ್ನು ಮಾಡಿ ಅದ್ಭುತವೆನಿಸವಂತಹ ಕಲೆಯನ್ನು ಸೃಜಿಸಿದ್ದಾರೆ. ಇವರ ಆತ್ಮಾವಲೋಕನದ ಮೂಸೆಯೊಳಗಿಂದ ಸೃಜಿಸಿದ ಕಲಾಕೃತಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ಅಪಾರ ಮೆಚ್ಚುಗೆ ಗಳಿಸಿವೆ. ಇಂತಹ ಅಪರೂಪದ ಕಲಾಕೃತಿಗಳನ್ನು ಒಳಗೊಂಡಿರುವ `ಸಂಚಲನ~ ಅವರ ಭವ್ಯ ಕಲಾಕೃತಿಗಳನ್ನು ಅನಾವರಣಗೊಳಿಸಲಿದೆ.
ಸ್ಥಳ: ಚಿತ್ರಕಲಾ ಪರಿಷತ್ತು. ಅ.10 ರಿಂದ 15ರ ವರೆಗೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT