ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದಕ್ಕೆ ಆಹ್ವಾನ

ಸಂವಾದ-23
Last Updated 5 ಮೇ 2013, 20:39 IST
ಅಕ್ಷರ ಗಾತ್ರ

ಜಾತಿ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಮಹಿಳೆಯೇ? ಪರಂಪರೆಯನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಮಹಿಳೆಗೆ ವರ್ಗಾಯಿಸಿಬಿಟ್ಟಿರುವ ನಮ್ಮ ಪಿತೃ ಪ್ರಧಾನ ಮೌಲ್ಯಗಳು ಒಂದು ಬಗೆಯಲ್ಲಿ ಜಾತಿ ಆಚರಣೆಗಳನ್ನು ಮುಂದಿನ ತಲೆಮಾರುಗಳಿಗೆ ಹರಡುವ ಕ್ರಿಯೆಗೆ ಹೆಣ್ಣನ್ನು ಬಳಸಿಕೊಂಡಿವೆ.

ಹಾಗೆ ನೋಡಿದರೆ ಎಲ್ಲಾ ಜಾತಿಗಳಲ್ಲೂ ಹೆಣ್ಣು ಮಾತ್ರ ಕೆಳಜಾತಿಯವಳು. ಈ ವಿರೋಧಾಭಾಸದ ಕುರಿತು ಓದುಗರ ಪ್ರತಿಕ್ರಿಯೆಗಳನ್ನು ಆಹ್ವಾನಿಸುತ್ತಿದ್ದೇವೆ. ನಿಮ್ಮ ಪ್ರತಿಕ್ರಿಯೆಗಳು ಅನುಭವಜನ್ಯವಾಗಿರುತ್ತವೆ ಎಂಬುದು ನಮ್ಮ ನಿರೀಕ್ಷೆ.

ನಿಮ್ಮ ಪ್ರತಿಕ್ರಿಯೆಯನ್ನು ಅಂಚೆ ಅಥವಾ ಇಮೇಲ್ ಮೂಲಕ 2013ರ ಮೇ 10ರ ಒಳಗೆ ಕಳುಹಿಸಬಹುದು. ವಿಳಾಸ: ಸಂಪಾದಕರು, `ಜಾತಿ ಸಂವಾದ' ವಿಭಾಗ, 75 ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು -560001,
ಇಮೇಲ್: jathisamvada@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT