ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತೇ ಸರ್ವೋಚ್ಚ ಅಧ್ಯಕ್ಷ ಜರ್ದಾರಿ

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ):  ಕಳೆದ ಹಲವು ದಿನಗಳಿಂದ ಪಾಕಿಸ್ತಾನದಲ್ಲಿ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತು ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ `ಸಂಸತ್ತೇ ದೇಶದ ನಿಜವಾದ ಪ್ರತಿನಿಧಿ ಎನಿಸಿದ್ದು ಸಾರ್ವಜನಿಕರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದು, ಸಂಸತ್ತೇ ಸರ್ವೋಚ್ಚ~ ಎಂದಿದ್ದಾರೆ.

ಕರಾಚಿಯಲ್ಲಿ ಗುರುವಾರ ನಡೆದ ಸಚಿವರು, ಪಾಕಿಸ್ತಾನ ಪೀಪುಲ್ಸ್ ಪಾರ್ಟಿ ನಾಯಕರ ಸಭೆಯಲ್ಲಿ ಮಾತನಾಡಿದ ಜರ್ದಾರಿ, `ಪ್ರಜಾಪ್ರಭುತ್ವ ದಲ್ಲಿ ಸಂಸತ್ತೇ ಸರ್ವಶ್ರೇಷ್ಠ ವ್ಯವಸ್ಥೆ ಎನಿಸಿದ್ದು ಜನರ ನೈಜ                        ಪ್ರತಿನಿಧಿ ಎನಿಸಿದೆ. ಸಂಸತ್ತನ್ನು ಗೌರವಿಸ ಬೇಕಾದ್ದು ಎಲ್ಲರ ಕರ್ತವ್ಯವೂ ಹೌದು~ ಎಂದು ಪ್ರತಿ ಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT