ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಫೀನಾದಲ್ಲಿ ವಸ್ತ್ರ ಲೋಕ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕೈಯಲ್ಲಿ ತಯಾರಿಸಿದ ವಿವಿಧ ಶೈಲಿಯ ಕರಕುಶಲ ಬಟ್ಟೆಗಳು, ವಸ್ತುಗಳು, ರಾಜಸ್ತಾನಿ, ಕಾಶ್ಮೀರಿ, ತಾಂಜಾವೂರು ಮೊದಲಾದ ಉಡುಪುಗಳು ಒಂದೇ ಸೂರಿನಡಿ ಸಿಗುವಂತಿದ್ದರೆ?  "

ಇದಕ್ಕೆಂದೇ ರಾಜಸ್ತಾನ ಕ್ರಾಫ್ಟ್ ಮೇಳ ಆರಂಭವಾಗಿದೆ. ಇನ್‌ಫೆಂಟ್ರಿ ರಸ್ತೆಯಲ್ಲಿರುವ ಸಫೀನಾ ಪ್ಲಾಜಾ ಈ ಕರಕುಶಲ ಕಲೆಗಳ ವೈಭೋಗಕ್ಕೆ ಸಾಕ್ಷಿಯಾಗಿದೆ. ಮಹಿಳೆಯರು, ಮಕ್ಕಳು, ಯುವತಿಯರು ಹೀಗೆ ಎಲ್ಲ ವಯೋಮಾನದವರಿಗೂ ಒಪ್ಪುವಂತೆ ಉಡುಪುಗಳನ್ನು ಇಲ್ಲಿ ಓರಣ ಮಾಡಲಾಗಿದೆ. ಮನೆಯ ಅಲಂಕಾರಿಕ ವಸ್ತುಗಳು, ಪೀಠೋಪಕರಣ, ಚಿತ್ರಕಲೆಗಳು ಇಲ್ಲಿಯ ಆಕರ್ಷಣೆ.

ತಾಮ್ರದ ವಿಗ್ರಹಗಳು, ಕಾಶ್ಮೀರಿ ಶಾಲ್, ಚೂಡಿದಾರ್, ಎಂಬ್ರಾಯ್ಡರಿ ಸೀರೆ, ಸಿಲ್ಕ್ ಸೀರೆ, ಕಾಟನ್ ಸೀರೆ, ಗುಜರಾತಿ ಟಾಪ್ಸ್, ಜೈಪುರ್- ಚೆನ್ನೈ ಚೋಲಿ, ಖಾದಿ ಕುರ್ತಾ, ಲಖನೌ ಚಿಕಿನ್, ಕಣ್ಣೂರ್ ಬೆಡ್‌ಶೀಟ್, ರಾಜಸ್ತಾನಿ ಮದುಬನಿ, ರಾಜಾ ರವಿವರ್ಮನ ಚಿತ್ರಕಲೆಗಳು, ಜೋಧ್‌ಪುರ್ ಪೀಠೋಪರಣಗಳು, ಕುಂದನ್ ಕಸೂತಿಯ ಆಭರಣಗಳು ಇನ್ನಿತರ ವಸ್ತುಗಳು ಇಲ್ಲಿ ಲಭ್ಯ.

ಫೆಬ್ರುವರಿ 26ರವರೆಗೆ ಮೇಳ ನಡೆಯುತ್ತದೆ. ಮಾಹಿತಿಗೆ: ಮನ್ಸೂರ್ ಹಸೀನ, ದಿನೇಶ್ ಶರ್ಮ, ದೂ: 93430 90533/ 96632 92148  
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT