ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನದಲ್ಲಿ ಇಂದು

Last Updated 3 ಫೆಬ್ರುವರಿ 2011, 18:20 IST
ಅಕ್ಷರ ಗಾತ್ರ

ಫೆಬ್ರುವರಿ  4, ಶುಕ್ರವಾರ

ನಾಡಪ್ರಭು ಕೆಂಪೇಗೌಡ ಮಹಾಮಂಟಪ (ನ್ಯಾಷನಲ್ ಕಾಲೇಜು ಮೈದಾನ): ರಾಷ್ಟ್ರ ಹಾಗೂ ಪರಿಷತ್ತಿನ  ಧ್ವಜಾರೋಹಣ. ಅತಿಥಿಗಳು- ಗೃಹ ಸಚಿವ ಆರ್. ಅಶೋಕ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಕೆ. ನಲ್ಲೂರು ಪ್ರಸಾದ್, ಬೆಳಗ್ಗೆ 8.30.
ಬಿಬಿಎಂಪಿ ಕಚೇರಿ ಮುಂಭಾಗ: ಸಮ್ಮೇಳನಾಧ್ಯಕ್ಷರ ಮೆರವಣಿಗೆ.  ಉದ್ಘಾಟನೆ- ಮೇಯರ್ ಎಸ್.ಕೆ. ನಟರಾಜ್. ಅತಿಥಿಗಳು- ಉಪ ಮೇಯರ್ ದಯಾನಂದ, ಶಾಸಕ ಅಶ್ವತ್ಥನಾರಾಯಣ, ಪಾಲಿಕೆ ಪ್ರತಿಪಕ್ಷ ನಾಯಕ ಎಂ.ನಾಗರಾಜು, ಶಾಸಕರಾದ ರೋಷನ್ ಬೇಗ್, ಜಮೀರ್ ಅಹಮದ್ ಖಾನ್. ಬೆಳಿಗ್ಗೆ 9.30.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ (ನ್ಯಾಷನಲ್ ಕಾಲೇಜು ಮೈದಾನ): ಸಮ್ಮೇಳನದ ಉದ್ಘಾಟನೆ- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸ್ವಾಗತ- ಗೃಹ ಸಚಿವ ಆರ್. ಅಶೋಕ, ಆಶಯ ನುಡಿ- ಕಸಾಪ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿ- ಡಾ. ಗೀತಾ ನಾಗಭೂಷಣ, ಸಮ್ಮೇಳನಾಧ್ಯಕ್ಷರ ಭಾಷಣ- ಪ್ರೊ.ಜಿ.ವೆಂಕಟಸುಬ್ಬಯ್ಯ, ಬೆಂಗಳೂರು ಬಾಗಿನ ಸಂಚಿಕೆ ಬಿಡುಗಡೆ- ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ- ಕನ್ನಡ ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಪರಿಷತ್ತಿನ ಪ್ರಕಟಣೆಗಳ ಲೋಕಾರ್ಪಣೆ- ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ, ಕನ್ನಡ ದಿನದರ್ಶಿಕೆ ಬಿಡುಗಡೆ- ನಾಡೋಜ ಡಾ. ಕಮಲಾ ಹಂಪನಾ, ಕಲಾಪ್ರದರ್ಶನಗಳ ಉದ್ಘಾಟನೆ- ವಸತಿ ಸಚಿವ ವಿ.ಸೋಮಣ್ಣ, ವಿವಿಧ ಲೇಖಕರ ಕೃತಿಗಳ ಬಿಡುಗಡೆ- ಸಂಸದ ಅನಂತಕುಮಾರ್, ‘ಬಸವ ಕಾವ್ಯ’ ಬಿಡುಗಡೆ- ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ. ಪುಸ್ತಕ ಮಳಿಗೆಗಳ ಉದ್ಘಾಟನೆ-ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಸಾವಿರದ ಕನ್ನಡ ಗೀತೆಗಳ ಧ್ವನಿ ಸಾಂದ್ರಿಕೆ ಬಿಡುಗಡೆ- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಭೈರಪ್ಪ, ವಿಶೇಷ ಆಹ್ವಾನಿತರು-ನಾಡೋಜ ಡಾ.ದೇ.ಜವರೇಗೌಡ. ಮುಖ್ಯ ಅತಿಥಿಗಳು- ಶಾಸಕ ಡಾ.ಡಿ.ಹೇಮಚಂದ್ರಸಾಗರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್.ಬಿ.ಝಳಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ- ಮನು ಬಳಿಗಾರ್. ಮಧ್ಯಾಹ್ನ 1.

ಗೋಷ್ಠಿಗಳು
ಕನ್ನಡ ಸಮುದಾಯದ ಆತಂಕಗಳು: ಅಧ್ಯಕ್ಷತೆ-ಪ್ರೊ.ಕೆ.ಇ. ರಾಧಾಕೃಷ್ಣ. ಆಶಯ ನುಡಿ-ಡಾ.ಪಿ.ವಿ.ನಾರಾಯಣ. ಭಾಷೆ- ಡಾ.ಸಂಗಮೇಶ ಸವದತ್ತಿಮಠ, ನೆಲಜಲ- ಕೆ.ಶಿವಸುಬ್ರಹ್ಮಣ್ಯ. ಸಮುದಾಯಗಳು ಮತ್ತು ಕನ್ನಡ- ಡಾ.ರಂಗರಾಜ ವನದುರ್ಗ. ಸಂಜೆ 4.30.

ಕುವೆಂಪು ಕಲಾಕ್ಷೇತ್ರ (ಕೆ.ಆರ್.ರಸ್ತೆ, ವಿ.ವಿ.ಪುರಂ) ಸಮಾನಾಂತರ ವೇದಿಕೆ-1
ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು: ಅಧ್ಯಕ್ಷತೆ- ಡಾ.ಸಿ.ಎನ್.ರಾಮಚಂದ್ರನ್, ಆಶಯ ನುಡಿ- ಪ್ರೊ.ವಿ.ಗ.ನಾಯಕ, ಕಾವ್ಯ- ದೇವು ಪುತ್ತಾರ, ಕಥಾ ಸಾಹಿತ್ಯ- ಚಿದಾನಂದ ಸಾಲಿ. ವಿಮರ್ಶೆ- ಆನಂದ ಋಗ್ವೇದಿ. ಮಧ್ಯಾಹ್ನ 2.

ಮಹಿಳಾ ಸಮಾಜ (ಕೆ.ಆರ್.ರಸ್ತೆ,ವಿ,ವಿ,ಪುರಂ) ಸಮಾನಾಂತರ ವೇದಿಕೆ -2
ಕನ್ನಡ ಪುಸ್ತಕೋದ್ಯಮ: ಅಧ್ಯಕ್ಷತೆ-ಡಾ.ಸಿದ್ದಲಿಂಗಯ್ಯ. ಆಶಯನುಡಿ-ಎ.ರಮೇಶ್ ಉಡುಪ. ಪುಸ್ತಕ ನೀತಿ: ರಮಾಕಾಂತ ಜೋಷಿ, ಪ್ರಕಾಶಕರು ಮತ್ತು ಮಾರಾಟ ವ್ಯವಸ್ಥೆ: ಟಿ.ಎಸ್.ಛಾಯಾಪತಿ, ಪುಸ್ತಕೋದ್ಯಮದ ಇತ್ತೀಚಿನ ಆತಂಕಗಳು: ಡಾ,ಕರೀಗೌಡ ಬೀಚನಹಳ್ಳಿ. ಮಧ್ಯಾಹ್ನ 2.

ಸಾಂಸ್ಕೃತಿಕ ಕಾರ್ಯಕ್ರಮಗಳು
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ (ನ್ಯಾಷನಲ್ ಕಾಲೇಜು ಮೈದಾನ):  ಬಸವನಗುಡಿ. ಉದ್ಘಾಟನಾ ಸಮಾರಂಭ.  ಸ್ಯಾಕ್ಸೋಫೋನ್- ಶ್ರೀಧರ್ ಸಾಗರ್. ನಾಡಗೀತೆ- 200 ಜನ ಕಲಾವಿದರಿಂದ. ರೈತಗೀತೆ. ಹಚ್ಚೇವು ಕನ್ನಡ ದೀಪ. ಮಾರ್ಗದರ್ಶನ- ವೈ.ಕೆ.ಮುದ್ದುಕೃಷ್ಣ ಮತ್ತು ಬಿ.ಕೆ.ಸುಮಿತ್ರ. ನಿರ್ವಹಣೆ- ಹೇಮಾ ಪ್ರಸಾದ್, ಮೃತ್ಯುಂಜಯ ದೊಡ್ಡವಾಡ, ಆನಂದ ಮಾದಲಗೆರೆ.      ಮಧ್ಯಾಹ್ನ 1.

ಕನ್ನಡ ಡಿಂಡಿಮ- ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ವೈ.ಕೆ. ಮುದ್ದಕೃಷ್ಣ, ಪುತ್ತೂರು ನರಸಿಂಹನಾಯಕ್, ಶ್ರೀನಿವಾಸ ಉಡುಪ, ಕಿಕ್ಕೇರಿ ಕೃಷ್ಣಮೂರ್ತಿ, ಮೃತ್ಯುಂಜಯ ದೊಡ್ಡವಾಡ, ಬಿ.ಕೆ.ಸುಮಿತ್ರ, ಅರ್ಚನಾ ಉಡುಪ, ಹೇಮಾ ಪ್ರಸಾದ್, ಮಂಗಳಾ ರವಿ. ಸಂಜೆ 6 ರಿಂದ 7.30.

ದಾಸವಾಣಿ- ಡಾ. ಮುದ್ದುಮೋಹನ್, ಸಂಗೀತಾ ಕಟ್ಟಿ ಕುಲಕರ್ಣಿ, ಹುಸೇನ್ ಸಾಬ್, ಶಂಕರ್ ಶಾನ್‌ಭೋಗ್. ಸಂಜೆ 7.30 ರಿಂದ 8.30.

ಗೀತನೃತ್ಯ- ಕೆ.ಎಂ. ರಾಮನ್ ಮತ್ತು ತಂಡ. ರಾತ್ರಿ 8.30 ರಿಂದ 9.
ಗೀತನೃತ್ಯ- ವಿದ್ಯಾ ರವಿಶಂಕರ್ ಮತ್ತು ತಂಡ. ರಾತ್ರಿ 9 ರಿಂದ 9.30.

ಕುವೆಂಪು ಕಲಾಕ್ಷೇತ್ರ (ಕೆ.ಆರ್.ರಸ್ತೆ, ವಿ.ವಿ.ಪುರಂ) ಸಮಾನಾಂತರ ವೇದಿಕೆ-1

ಸುಗಮ ಸಂಗೀತ- ಸುಗಮ ಸಂಗೀತಗಂಗಾ, ಗಾಯನಗಂಗಾ, ಸೃಜನ. ಸಂಜೆ 6 ರಿಂದ 7.

ವಚನ ವೈಭವ- ರವೀಂದ್ರ ಹಂದಿಗನೂರು, ದೇವೇಂದ್ರಕುಮಾರ್ ಮುಧೋಳ್, ಸದಾಶಿವಪಾಟೀಲ್, ಕಾಶಿನಾಥ್ ಪತ್ತಾರ್, ವಾಣಿ ಮರಡೂರು. ಸಂಜೆ 7 ರಿಂದ 8.

ಕರ್ನಾಟಕ ಶಾಸ್ತ್ರೀಯ ಸಂಗೀತ-  ನಾಗವಲ್ಲಿ ನಾಗರಾಜ್ ಮತ್ತು ತಂಡ. ರಾತ್ರಿ 8 ರಿಂದ 8.45.

ಯಕ್ಷಗಾನ-ಯಕ್ಷದರ್ಪಣ- ಮಂಟಪ ಪ್ರಭಾಕರ್ ಉಪಾಧ್ಯಾಯ. ರಾತ್ರಿ 9.

ಮಹಿಳಾ ಸೇವಾಸಮಾಜ (ಕೆ.ಆರ್.ರಸ್ತೆ,ವಿ,ವಿ,ಪುರಂ) ಸಮಾನಾಂತರ ವೇದಿಕೆ -2

ಸುಗಮ ಸಂಗೀತ- ಆರಾಧನಾ, ಸಂಗೀತಗಂಗಾ, ಉಪಾಸನಾ. ಸಂಜೆ 6ರಿಂದ 7.

ಗೀತ ನೃತ್ಯ- ರಾಧಾ ಶ್ರೀಧರ್ ಮತ್ತು ತಂಡ. ಸಂಜೆ 7ರಿಂದ 7.30.

ಶೂದ್ರತಪಸ್ವಿ ನಾಟಕ ಪ್ರದರ್ಶನ- ರಂಗಾಯಣ. ನಿರ್ದೇಶನ-ಸಿ. ಬಸವಲಿಂಗಯ್ಯ. ಸಂಜೆ 7.30 ರಿಂದ 9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT