ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ರೈತರನ್ನು ಕಡೆಗಣಿಸದಿರಲಿ

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನಮ್ಮ ಸರ್ಕಾರಗಳು ರೈತ ಸತ್ತ ನಂತರ ಪರಿ­ಹಾರ ನೀಡುವ ಬದಲು, ಕೃಷಿ ಉತ್ಪನ್ನಗಳಿಗೆ ಸರಿ­ಯಾದ ಬೆಲೆ ನಿಗದಿಪಡಿಸಬೇಕು. ಆಗ ಯಾವ ರೈತನೂ ಸಾಲ ಮನ್ನಾ, ಸಹಾಯಧನ ಕೇಳುವು­ದಿಲ್ಲ. ಆದರೆ ಸರ್ಕಾರದ ಕೆಟ್ಟ ನೀತಿಗಳಿಂದ ರೈತನ ಸ್ವಾಭಿ­ಮಾನವೇ ಉಡುಗಿ ಹೋಗಿ ಜಗತ್ತಿಗೆ ‘ನೀಡುವ ಕೈ’ ಆಗಿದ್ದ ರೈತ ‘ಬೇಡುವ ಕೈ’ ಆಗಿರು­ವುದು ವಿಪರ್ಯಾಸ.

ರೈತನ ಮಗನೆಂದು ಹೇಳಿ ಅಧಿಕಾರ ಸ್ವೀಕರಿಸಿ ರೈತನ ಆತ್ಮವಿಶ್ವಾಸವನ್ನು ಉಡುಗಿಸು­ವಲ್ಲಿ ಈ ರಾಜಕಾರಣಿಗಳಿಗಿರುವ ಖುಷಿ ಏನೆಂಬುದೇ ತಿಳಿಯದು.
ಸರ್ಕಾರ ಕೊಟ್ಟ ಮಾತಿನಂತೆ ಇನ್ನಾದರೂ ನಡೆದುಕೊಳ್ಳಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT