ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದರಿಯನ್ನೂ ಕೊಂದಿದ್ದ ಹಂತಕ?

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಇಲ್ಲಿನ ವೆಬ್‌ಸ್ಟರ್ ಪ್ರದೇಶದಲ್ಲಿ ಮನೆಗೆ ಹೊತ್ತಿದ್ದ ಬೆಂಕಿ ನಂದಿಸುತ್ತಿದ್ದ ಇಬ್ಬರು ಅಗ್ನಿಶಾಮಕ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದ ಹಂತಕನ ಮನೆಯಲ್ಲಿ ಶವ ವೊಂದು ಪತ್ತೆಯಾಗಿದೆ.

ಈ ಶವವು ಹಂತಕ ವಿಲಿಯಂ ಸ್ಪೆಂಗ್ಲರ್‌ನ ಸಹೋದರಿಯದ್ದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಸಹೋದರಿಯೊಂದಿಗೆ ಆತನ ಸಂಬಂಧ ಸರಿ ಇರಲಿಲ್ಲ ಎಂದೂ ಹೇಳಲಾಗಿದೆ.

ಸ್ಪೆಂಗ್ಲರ್ ಕೊಲ್ಲಲು ನಿರ್ಧರಿಸುವ ಮುನ್ನ ಬರೆದಿಟ್ಟಿದ್ದ ಒಂದು ಪತ್ರವೂ ಮನೆಯಲ್ಲಿ ಸಿಕ್ಕಿದೆ. `ನನಗೆ ಅತ್ಯಂತ ಖುಷಿ ಕೊಡುವ ಕೆಲಸವನ್ನು- ಜನರನ್ನು ಕೊಲ್ಲುವ ಕಾರ್ಯವನ್ನು- ನಾನು ಮಾಡುತ್ತೇನೆ' ಎಂಬ ಒಕ್ಕಣೆ ಅದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT