ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಮುನ್ನೋಟ

Last Updated 16 ಫೆಬ್ರುವರಿ 2011, 13:05 IST
ಅಕ್ಷರ ಗಾತ್ರ


ರಾಮಾಯಣ ಕಥಾಮೃತ
ಶ್ರೀ ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಚಂದ್ರೇಶಾನಂದಜಿ ಅವರಿಂದ ಶ್ರೀಮದ್ ರಾಮಾಯಣ ಕಥಾಮೃತ ಭಾವದಾರೆ ಪ್ರವಚನ. ಸ್ಥಳ: ವೀರಾಂಜನೇಯ ಸ್ವಾಮಿ ದೇವಸ್ಥಾನ, ನಾರಾಯಣಪ್ಪ ಗಾರ್ಡನ್, 2ನೇ ಎಚ್‌ಎನ್‌ಎಸ್.ರಸ್ತೆ, ವೈಟ್ ಫೀಲ್ಡ್. ಸಂಜೆ 6.

ಸಮಾಜ ಸೇವಾ ರತ್ನ
ಸಂದೇಶ್ ಯುವ ವೇದಿಕೆ: 19ನೇ ವಾರ್ಷಿಕೋತ್ಸವ ಪ್ರಯುಕ್ತ ‘ಸಮಾಜ ಸೇವಾ ರತ್ನ’ ಅಭಿನಂದನಾ ಸಮಾರಂಭ. ಡಾ. ಚಂದ್ರಶೇಖರ ಬಿ. ಕಂಬಾರ, ಜೆ.ಕೆ. ಶ್ರೀನಿವಾಸಮೂರ್ತಿ, ಕಿಕ್ಕೇರಿ ಕೃಷ್ಣಮೂರ್ತಿ, ಕರಿಬಸವಯ್ಯ ಅವರಿಗೆ ಸಮಾಜ ಸೇವಾ ರತ್ನ  ಪ್ರಶಸ್ತಿ ಪ್ರದಾನ. ಉದ್ಘಾಟನೆ: ಪಿ.ಸಿ. ಮೋಹನ್, ಡಾ.ಜಿ. ನಾರಾಯಣ್. ಅತಿಥಿಗಳು: ಹರಿ ಎಲ್. ಖೋಡೆ, ಎಚ್.ಎಸ್. ದೊರೆಸ್ವಾಮಿ, ದಿನೇಶ್ ಗುಂಡೂರಾವ್, ನೆ.ಲ. ನರೇಂದ್ರಬಾಬು, ಕೆ. ಚಂದ್ರಶೇಖರ್, ಕೋಡ್ಲು ರಾಮಕೃಷ್ಣ, ಜಿ. ಗಂಗಧರಸಾ, ಡಿ.ಟಿ. ಶಂಕರಸಾ, ಕೊಡಗು ಗಣೇಶ್, ಜಿ. ರಾಮಚಂದ್ರ, ಎ.ಎಲ್. ಶಿವಕುಮಾರ್, ಎಚ್.ಆರ್. ಕೃಷ್ಣಪ್ಪ, ಪಿ.ಪಳನಿ. ಅಧ್ಯಕ್ಷತೆ: ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಮಧುಸೂದನಾನಂದಪುರಿ ಸ್ವಾಮೀಜಿ. ಇದೇ ವೇಳೆ ಬಡ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ, ವಯೋವೃದ್ಧರಿಗೆ ಸೀರೆ, ಧೋತಿ ವಿತರಣೆ.
ಸ್ಥಳ: ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6.30.

ಆಶ್ಲೇಷ ಬಲಿ ಸೇವೆ.
ಶ್ರೀ ನಾಗಬ್ರಹ್ಮ ದೇವಸ್ಥಾನ:  ಆಶ್ಲೇಷ ಬಲಿ ಸೇವೆ. ಸ್ಥಳ; ನಾಗದೇವನಹಳ್ಳಿ, ಜ್ಞಾನ ಭಾರತಿ ಅಂಚೆ.

 ಯೂನಿಕ್ ಫ್ಯೂಷನ್ ಮ್ಯೂಸಿಕ್
ಇಂಡೋ-ಜರ್ಮನ್ ಕಲ್ಚರಲ್ ಸೊಸೈಟಿ :ಫ್ಯೂಷನ್ ಮ್ಯೂಸಿಕ್ ಆರ್ಕೆಸ್ಟ್ರಾ ಮತ್ತು ಡಾ.ಸುಮಾ ಸುಧೀಂದ್ರ ಅವರಿಂದ ವೀಣಾ ವಾದನ.
ಸ್ಥಳ; ಯುಬಿ ಸಿಟಿ. ಆ್ಯಂಫಿ ಥಿಯೇಟರ್, ವಿಠಲ್ ಮಲ್ಯ ರಸ್ತೆ. ಸಂಜೆ: 7
(ಪಾಸ್‌ಗಳಿದ್ದರೆ ಮಾತ್ರ ಅವಕಾಶ. ಉಚಿತ ಪಾಸ್‌ಗಳಿಗೆ: ಐಸಿಸಿಆರ್ ಕಚೇರಿ, ನಂ.7/2, ಮೊದಲನೇ ಮಹಡಿ, 2ನೇ ಮೇನ್, ಪ್ಯಾಲೇಸ್ ಕ್ರಾಸ್ ರಸ್ತೆ, ಮೆಟ್ರೊ ಪೋರ್ಡ್ ಶೋ ರೂಂ ಹಿಂಭಾಗ. ) ಮಾಹಿತಿಗೆ: 23462714.

ಪದವಿ ಪ್ರದಾನ ಸಮಾರಂಭ.
ಇಂಡೋ ಏಷ್ಯನ್ ಅಕಾಡೆಮಿ: ಮಧ್ಯಾಹ್ನ 3ಕ್ಕೆ ಪದವಿ ಪ್ರದಾನ ಸಮಾರಂಭ. ಅತಿಥಿಗಳು; ಡಾ.ರಾಜೀವ್ ಗೌಡ, ಪ್ರೊ.ಎಸ್.ಟಿ.ರಾಜಾ, ಟಿ.ಎಕಾಂಬರಂ ನಾಯ್ಡ. ಸ್ಥಳ; ನಂ.10. 4ನೇ ಡಿ ಮೇನ್ ಎಚ್‌ಆರ್‌ಬಿಆರ್ 2ನೇ ಬ್ಲಾಕ್, ಕಲ್ಯಾಣ್ ನಗರ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT