ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಹೆಜ್ಜೆ ಗುರುತುಗಳು...!

Last Updated 4 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

* ಪ್ಲೇ ಆಫ್‌ನಲ್ಲಿ ಮಂಡಿ ನೋವಿನ ಕಾರಣ ಹಿಂದೆ ಸರಿದ ಕ್ಸಿನ್

* ಈ ಹಂತದಲ್ಲಿ 21-18, 1-0ರಲ್ಲಿ ಕ್ಸಿನ್ ಮುನ್ನಡೆ

* ಬ್ಯಾಡ್ಮಿಂಟನ್‌ನಲ್ಲಿ ಭಾರತದ ಐತಿಹಾಸಿಕ ಸಾಧನೆ

* ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ

* ಹೈದರಾಬಾದ್‌ನ ಆಟಗಾರ್ತಿಗಿದು ಎರಡನೇ ಒಲಿಂಪಿಕ್ಸ್

* ಬೀಜಿಂಗ್‌ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು

* ಕಾಮನ್‌ವೆಲ್ತ್ ಕೂಟದಲ್ಲಿ ಬಂಗಾರದ ಪದಕ

* ವಿಶ್ವ ಜೂನಿಯರ್ ಚಾಂಪಿಯನ್

* ವಿಶ್ವದ ಐದನೇ ರ‌್ಯಾಂಕ್‌ನ ಆಟಗಾರ್ತಿ

* ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕೃತೆ

* ನೆಹ್ವಾಲ್ ಮೂಲತಃ ಹರಿಯಾಣದವರು, ಈಗ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ

* ನೆಹ್ವಾಲ್ ಕೋಚ್ ಪಿ.ಗೋಪಿಚಂದ್, ವಿದೇಶಿ ಕೋಚ್ ಅತಿಕ್ ಜೌಹಾರಿತಂದೆ ಹರ್ವೀರ್ ಸಿಂಗ್ (ವಿಜ್ಞಾನಿ)

* ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಮಹಿಳೆ

* 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಮಲ್ಲೇಶ್ವರಿಗೆ ಕಂಚು (ವೇಟ್‌ಲಿಫ್ಟಿಂಗ್)

* ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರನೇ ಪದಕ

* ಶೂಟಿಂಗ್‌ನಲ್ಲಿ ವಿಜಯ್ ಕುಮಾರ್ (ಬೆಳ್ಳಿ), ಗಗನ್ ನಾರಂಗ್ (ಕಂಚು)

* ಹರಿಯಾಣ ಸರ್ಕಾರದಿಂದ ಒಂದು ಕೋಟಿ ರೂ. ಬಹುಮಾನ

* ಕ್ರೀಡಾ ಗ್ರಾಮದಲ್ಲಿ ಮತ್ತೆ ಪ್ರತಿಧ್ವನಿಸಿದ ಭಾರತದ ರಾಷ್ಟ್ರಗೀತೆ

* ಪ್ರಧಾನಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದನೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT