ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿಗೆ ಬೆದರದ ನೆಲ್ಸನ್...

Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್ (ಎಎಫ್‌ಪಿ): ಸಾವಿನ ವಿಚಾರದಲ್ಲಿ ವಿಚಲಿತರಾಗದ ನೆಲ್ಸನ್ ಮಂಡೇಲಾ ಅವರು 15 ವರ್ಷಗಳ ಹಿಂದೆಯೇ, ಮರಣಶಯ್ಯೆಯಲ್ಲಿದ್ದ ಬಾಲಕನೊಬ್ಬನಿಗೆ ಧೈರ್ಯ ಹೇಳುವಾಗ ತಾವು ತುಂಬು ಜೀವನ ನಡೆಸಿರುವುದಾಗಿ ಹೇಳಿದ್ದರು.

ಮಂಡೇಲಾ ನೀಡಿದ್ದ ಈ ಹೇಳಿಕೆಗಳು ವಿಡಿಯೊದಲ್ಲಿ ಸೆರೆಯಾಗಿದೆ. 1998ರಲ್ಲಿ ಚಿತ್ರೀಕರಿಸಲಾಗಿದ್ದ ಇದನ್ನು ಅಮೆರಿಕದ ಚಾನೆಲ್ `ಸಿಬಿಎಸ್' ಪ್ರಸಾರ ಮಾಡಿದೆ.

ಮಿದುಳು ಕ್ಯಾನ್ಸರ್‌ನಿಂದ  ನರಳುತ್ತಿದ್ದ `ನೆಲ್ಸನ್' ಎಂಬ 15 ವರ್ಷದ ಬಾಲಕನನ್ನು ಭೇಟಿ ಮಾಡಿದ್ದ ಮಂಡೇಲಾ, ಆತನಿಗೆ ಧೈರ್ಯ ತುಂಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT