ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ ಮನೆ ಜನರಿಗೆ ಮುಕ್ತ

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಇಂಗ್ಲಿಷ್‌ನ ಖ್ಯಾತ ಕಾದಂಬರಿಕಾರ ಚಾರ್ಲ್ಸ್ ಡಿಕೆನ್ಸನ್ ಅವರು ವಾಸವಾಗಿದ್ದ ಪುರಾತನ ಮನೆ ಇನ್ನು ಮುಂದೆ ಅವರ ಕೃತಿಗಳ ಸಂಗ್ರಹಾಲಯವಾಗಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.

ಹಿಗ್‌ಹ್ಯಾಮ್‌ನ ಗೇಡ್ ಹಿಲ್‌ನಲ್ಲಿರುವ ಮನೆಯಲ್ಲಿ ಚಾರ್ಲ್ಸ್ ಅವರು  `ಗ್ರೇಟ್ ಏಕ್ಸಪೆಕ್ಟೇಷನ್ಸ್' ಮತ್ತು `ಟೇಲ್ ಆಫ್ ಟೂ ಸಿಟೀಸ್'ನಂತಹ ಜನಪ್ರಿಯ ಕಾದಂಬರಿಗಳನ್ನು ಬರೆದಿದ್ದರು. 1870ರಲ್ಲಿ ಅವರು ನಿಧನ ಹೊಂದಿದರು. 1920ರಲ್ಲಿ ಮನೆಯನ್ನು ಶಾಲೆಯಾಗಿ ಪರಿವರ್ತಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT