ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಿತ ಕ್ಷಿಪಣಿ ಅನಾವರಣ

Last Updated 21 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಟೆಹರಾನ್ (ಎಪಿ): ಭೂಮಿಯಿಂದ ಭೂಮಿಗೆ ಕಡಿಮೆ ವ್ಯಾಪ್ತಿಯಲ್ಲಿ ಚಿಮ್ಮಬಲ್ಲ ಸುಧಾರಿತ ಕ್ಷಿಪಣಿಯನ್ನು ಇರಾನ್ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಮಂಗಳವಾರ ಅನಾವರಣ ಮಾಡಿದ್ದಾರೆ. ಈ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಕಳೆದ ವಾರ ನಡೆದಿತ್ತು ಎಂದು ಮಾಧ್ಯಮದಲ್ಲಿ ವರದಿಯಾಗಿದೆ.

`ಈ ಕ್ಷಿಪಣಿಯು ಸೇನೆಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಇದರ ಉದ್ದೇಶ ಸ್ವರಕ್ಷಣೆ ಮತ್ತು ಆಕ್ರಮಣಕಾರರನ್ನು ಹೆಮ್ಮೆಟ್ಟಿಸುವುದಾಗಿದೆ~ ಎಂದು ಮಹ್ಮೂದ್‌ಅಹ್ಮದಿನೆಜಾದ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT