ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತೆ ಚಾಲನೆ: ಬಜಾಜ್ ಅಲೈಯನ್ಸ್ ಅಭಿಯಾನ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ವಿಮಾ ಸಂಸ್ಥೆ ಬಜಾಜ್ ಅಲೈಯನ್ಸ್, ಸುರಕ್ಷಿತ ಚಾಲನೆ ಕುರಿತು ಇದೇ 9ರಿಂದ 11ರವರೆಗೆ ಬೆಂಗಳೂರಿನಲ್ಲಿ ಜಾಗೃತಿ ಆಂದೋಲನ ಆಯೋಜಿಸಿದೆ.

  ಫಾರ್ಮೂಲಾ ಒನ್ ಗ್ರಾಂಡ್      ಫಿಕ್ಸ್‌ಗೆ ಪೂರಕವಾಗಿ ಈ ಪ್ರಚಾರ ಅಭಿಯಾನ ಹಮ್ಮಿಕೊಂಡಿದೆ.
 ಜಾಗೃತಿ ಆಂದೋಲನದಲ್ಲಿ ಭಾಗಿಯಾಗುವ ಅದೃಷ್ಟಶಾಲಿಗಳು ಎಫ್1 ಡ್ರೈವಿಂಗ್ ಚಾಂಪಿಯನ್ ಮರ್ಸಿಡಿಸ್ ಪೆಟ್ರೊನಾಸ್‌ನ ರೋಸ್‌ಬರ್ಗ್ ಅವರನ್ನು ಭೇಟಿಯಾಗುವ ಅದೃಷ್ಟಶಾಲಿಗಳು ಆಗಲಿದ್ದಾರೆ ಎಂದು ಬಜಾಜ್ ಅಲೈಯನ್ಸ್ ಪ್ರಕಟಣೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT