ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಾಸುರ!

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್‌ರನ್ನು `ಸುರ ಸುಂದರಿ' ಎಂದು ಕರೆದು ವಿವಾದಕ್ಕೀಡಾದ ಅಮೆರಿಕದ ಅಧ್ಯಕ್ಷ ಒಬಾಮ, ಅವರ ಕ್ಷಮೆ ಕೇಳಿದ್ದಾರಂತೆ (ಪ್ರ.ವಾ., ಏ. 7).

ವಾಸ್ತವವಾಗಿ, ಒಬಾಮ ಯಾಚಿಸಬೇಕಾದ್ದು ಇತರ ಮಹಿಳೆಯರ ಕ್ಷಮೆಯನ್ನು; ಕಮಲಾಕ್ಷಮೆಯನ್ನಲ್ಲ! ಅದರ ಬದಲು, ಕಮಲಾ ಹ್ಯಾರಿಸ್ “ಅ.ಸುರ ಸುಂದರಿ” ಎಂಬ ಹೇಳಿಕೆಯನ್ನು ಕೊಟ್ಟುಬಿಟ್ಟಿದ್ದರೆ, ಎಲ್ಲರಿಗೂ ಸಂತೋಷವಾಗುತ್ತಿತ್ತು! (ಅದರಲ್ಲೂ, ಮಿಶೆಲ್‌ಗೆ).

ಇಷ್ಟಕ್ಕೂ, ಈ ಎಲ್ಲ ಉಸಾಬರಿ ಒಬಾಮ ಅವರಿಗೇಕೆ ಬೇಕಿತ್ತು? (ಸುರಸುಂದರಿ, ಅಪ್ಸರೆ ಮುಂತಾದುವೆಲ್ಲ ಕವಿಗಳ ಬತ್ತಳಿಕೆಗಳ ಅಸ್ತ್ರಗಳು-ಕೆಲವೊಮ್ಮೆ ಕೇವಲ `ಕವಿಸಮಯ'ಗಳು!)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT