ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ ಗ್ರಹಣ ಜನರಿಂದ ವೀಕ್ಷಣೆ

Last Updated 15 ಫೆಬ್ರುವರಿ 2011, 16:00 IST
ಅಕ್ಷರ ಗಾತ್ರ

ಬುಧವಾರ, 16-2-1961
ಸೂರ್ಯ ಗ್ರಹಣ ಜನರಿಂದ ವೀಕ್ಷಣೆ
ಪ್ಯಾರಿಸ್, ಫೆ. 15 -
ಇಂದು ಸಂಭವಿಸಿದ ಸೂರ್ಯ ಗ್ರಹಣವನ್ನು ಯೂರೋಪಿನಲ್ಲಿ ಕೋಟ್ಯಾಂತರ ಜನರು ಟೆಲಿವಿಷನ್‌ನಲ್ಲಿ ವೀಕ್ಷಿಸಿದರು. ವಿಜ್ಞಾನಿಗಳು ವಿಮಾನದಲ್ಲಿ ಪ್ರಯಾಣ ಮಾಡುತ್ತಾ ಅದನ್ನು ವೀಕ್ಷಿಸಿದರು. ಪ್ರಾಯಶಃ ಇತಿಹಾಸದಲ್ಲಿಯೇ ಬೇರಾವ ಸೂರ್ಯ ಗ್ರಹಣವೂ ಇಷ್ಟು ಚೆನ್ನಾಗಿ ಗೋಚರವಾಗಿರಲಿಲ್ಲ.

ನುಗು ಜಲಾಶಯ ವೆಚ್ಚ ಮೂರು ಕೋಟಿ ರೂ.
ಬೆಂಗಳೂರು, ಫೆ. 15
- ನುಗು ಜಲಾಶಯ ಯೋಜನೆಗಾಗಿ ಕೊನೆಯದಾಗಿ ಪುನಃ ಪರಿಷ್ಕರಿಸಿದ ಅಂದಾಜು 3,11,14,418 ರೂಪಾಯಿಗೆ ರಾಜ್ಯ ಸರ್ಕಾರ ಮಂಜೂರಿಯನ್ನಿತ್ತಿದೆ. ಸಹಾಯ ಧನ ಮತ್ತು ನೀರಿನ ದರವನ್ನು ಮೈಸೂರು ನೀರಾವರಿ ಶಾಸನ, ನಿಯಮಾವಳಿಯ ಪ್ರಕಾರ ವಿಧಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT