ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ ರೋಶ್ನಿ ಎಲ್‌ಇಡಿ ಬಲ್ಬ್

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ಸೂರ್ಯ ರೋಶ್ನಿ ಕಂಪೆನಿ ನೂತನ ಎಲ್‌ಇಡಿ ಬಲ್ಬ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. 5 ಮತ್ತು 7 ವ್ಯಾಟ್‌ನ ಬಲ್ಬ್ ಇದಾಗಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ಎಲ್‌ಇಡಿ ಬಲ್ಬನ್ನು ಪರಿಚಯಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

50,000 ಗಂಟೆಗಳ ಅಧಿಕ ಬಾಳಿಕೆಯೊಂದಿಗೆ ಆಪರೇಟಿಂಗ್ ವೋಲ್ಟೇಜ್, ಪಾದರಸರಹಿತ ಮತ್ತು ವಿದ್ಯುತ್ ಉಳಿತಾಯಕ್ಕೆ ಪೂರಕವಾಗುವಂತಹ ಬಲ್ಬ್‌ಇದಾಗಿದೆ.

ಒಳಾಂಗಣ ಮತ್ತು ಹೊರಾಂಗಣ ಬೆಳಕಿನ ವ್ಯವಸ್ಥೆ ಎರಡಕ್ಕೂ ಎಲ್‌ಇಡಿ ಬಲ್ಬ್‌ಗಳು ಲಭ್ಯ. ಕಮರ್ಶಿಯಲ್ ಟ್ಯೂಬ್ಸ್, ಡೌನ್‌ಲೈಟರ್ಸ್‌, ರೆಸೆಸ್ ಮುಂತಾದ ಶ್ರೇಣಿಯನ್ನೂ ಪರಿಚಯಿಸಿರುವುದಾಗಿ ಕಂಪೆನಿ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT