ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಕುಸಿದು 27 ಮಂದಿ ಸಾವು

Last Updated 22 ಅಕ್ಟೋಬರ್ 2011, 20:20 IST
ಅಕ್ಷರ ಗಾತ್ರ

ಡಾರ್ಜಿಲಿಂಗ್ (ಐಎಎನ್‌ಎಸ್): ಜಿಲ್ಲೆಯ ಬಿಜೋನ್‌ಬರಿ ಪ್ರದೇಶದಲ್ಲಿ, ಜನರಿಂದ ಕಿಕ್ಕಿರಿದಿದ್ದ ಹಳೆಯ ಸೇತುವೆ ಕುಸಿದು ಕನಿಷ್ಠ 27 ಜನ ಮೃತರಾಗಿದ್ದಾರೆ. 60 ಮಂದಿ ಗಾಯಗೊಂಡಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ 100ಕ್ಕೂ ಹೆಚ್ಚು ಜನ ಮರದ ಸೇತುವೆಯ ಮೇಲೆ ನಿಂತು ಗೋರ್ಖಾ ಜನಮುಕ್ತಿ ಮೋರ್ಚಾದ (ಜಿಜೆಎಂ) ಬಿಮಲ್ ಗುರುಂಗ್ ಅವರ ಭಾಷಣ ಕೇಳುತ್ತಾ ನಿಂತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಮೊದಲೇ ಶಿಥಿಲಾವಸ್ಥೆಯಲ್ಲಿದ್ದ ಸೇತುವೆ ಇತ್ತೀಚಿನ ಭೂಕಂಪದಿಂದ ಇನ್ನಷ್ಟು ಹಾನಿಗೊಳಗಾಗಿತ್ತು. ಅದರ ಒಂದು ಬದಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಮತ್ತೊಂದು ಬದಿಯಲ್ಲಿ ಸಭೆ ಆಯೋಜಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT