ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಲೋಪ: ಏರ್‌ಟೆಲ್ ನೈಜೀರಿಯಾಗೆ ದಂಡ

Last Updated 16 ಮೇ 2012, 19:30 IST
ಅಕ್ಷರ ಗಾತ್ರ

ಅಬುಜಾ (ಪಿಟಿಐ): ಗ್ರಾಹಕರಿಗೆ ಕಳಪೆ ಗುಣಮಟ್ಟದ ಸೇವೆ ಒದಗಿಸಿದ ಹಿನ್ನೆಲೆಯಲ್ಲಿ `ಏರ್‌ಟೆಲ್ ನೈಜೀರಿಯಾ~ ಸೇರಿದಂತೆ ಅಲ್ಲಿನ ನಾಲ್ಕು ದೂರವಾಣಿ ಸೇವಾ ಸಂಸ್ಥೆಗಳಿಗೆ ನೈಜೀರಿಯಾದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಒಟ್ಟು 7.3 ದಶಲಕ್ಷ ಡಾಲರ್ ( ರೂ 38 ಲಕ್ಷ) ದಂಡ ವಿಧಿಸಿದೆ. 

  ಭಾರ್ತಿ ಏರ್‌ಟೆಲ್‌ನ ಅಂಗಸಂಸ್ಥೆ ಏರ್‌ಟೆಲ್ ನೈಜೀರಿಯಾ,  ದಕ್ಷಿಣ ಆಫ್ರಿಕಾ ಮೂಲದ `ಎಂಟಿಎನ್~, ಅಬುದಾಬಿಯ ಇಟಿಸಲಾಟ್ ಮತ್ತು ಸ್ಥಳೀಯ ಗ್ಲೋಬ್‌ಕಾಂ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT