ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲುವುದೇ ಜಯ?

Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ರೇಣುಕಾಚಾರ್ಯ ವಿರುದ್ಧ ಜಯಲಕ್ಷ್ಮಿ?' (ಪ್ರ.ವಾ., ಏ. 4). ಇದೀಗ ಮಜಾ, ಮತದಾರರಿಗೆ! `ಜಯ'ಲಕ್ಷ್ಮಿಯೆದುರು ಆಚಾರ್ಯ ಸಂತೋಷದಿಂದ ಸೋಲೊಪ್ಪಿಕೊಳ್ಳಬಹುದು; ಅಷ್ಟೇಕೆ, ತಮ್ಮ ಸೋಲಿಗಾಗಿ ತಾವೇ ಒಳಗೊಳಗೆ ಪ್ರಯತ್ನಿಸಲೂಬಹುದು!

`ಶ್ರೀ ರಾಮಾಯಣ ದರ್ಶನ'ದಲ್ಲಿ ಒಂದು ಮಾತು ಬರುತ್ತದೆ: “ತನ್ನವರ್ ಗೆಲ್ಲುವೊಡೆ ತನಗೆ ಸೋಲ್ವುದೆ ಜಯಂ!” ಹಾಗೆಯೆ, (ಮಾಜಿ) ಪ್ರೇಯಸಿ ಗೆಲ್ಲುವುದಾದರೆ, ತಾನು ಸೋಲುವುದೆ (ಪ್ರಿಯನಿಗೆ) ಜಯ ಎನ್ನಬಹುದೆ? ಅಂತೂ ಆ ಮಧುರ, ವರ್ಣರಂಜಿತ ಸ್ಪರ್ಧೆ ಜಯಾಪಜಯಗಳನ್ನು ಕಾದುನೋಡೋಣ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT